Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಪುರಿ » ಆಕರ್ಷಣೆಗಳು » ಮೌಂಟ್ ಕಾರ್ಮೆಲ್ ಚರ್ಚ್

ಮೌಂಟ್ ಕಾರ್ಮೆಲ್ ಚರ್ಚ್, ಧರ್ಮಪುರಿ

1

ಮೌಂಟ್ ಕಾರ್ಮೆಲ್ ಚರ್ಚ್ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪವಿತ್ರ ಸ್ಥಳಗಳಲ್ಲಿ ಒಂದು. ಈ ಚರ್ಚ್ ಬಿ.ಪಲ್ಲಿಪಟ್ಟಿ ಎಂಬಲ್ಲಿದೆ. ಈ ಚರ್ಚ್, ತಮಿಳುನಾಡಿನ ಇತಿಹಾಸಕ್ಕೆ ದೊಡ್ಡ ಕೊಡುಗೆಯನ್ನೇ ನೀಡಿದೆ. ಇದಕ್ಕೆ ಇದರದ್ದೇ ಆದ ಪರಂಪರೆ ಇದೆ. ಇಡೀ ತಮಿಳುನಾಡಿನಲ್ಲಿರುವ ಸರ್ವಶ್ರೇಷ್ಠ ಚರ್ಚುಗಳಲ್ಲಿ ಒಂದಾಗಿರುವ ಈ ಚರ್ಚಿಗೆ ವ್ಯಾಟಿಕನ್ ಸಿಟಿ ಜೊತೆ ಸಂಬಂಧವಿದೆ.

ಇಲ್ಲಿನ ವಾಸ್ತುಕಲೆ ಹಳೆಯ ಗೋಥಿಕ್ ವಿನ್ಯಾಸ ಹಾಗೂ ಹಿಂದೂ ದೇವಸ್ಥಾನದ ವಿನ್ಯಾಸವನ್ನೂ ಹೊಂದಿದೆ. ಈ ಚರ್ಚಿಗೆ ಎಲ್ಲಾ ಧಾರ್ಮಿಕ ಪಂಗಡದ ಜನರೂ ಬಂದು ಪ್ರಾರ್ಥಿಸಬಹುದಾಗಿದೆ. ಈ ಚರ್ಚ್ ಇಲ್ಲಿ ನಡೆಯುವ ಗ್ರೊಟ್ಟೊ ಉತ್ಸವಕ್ಕೆ ಪ್ರಸಿದ್ಧವಾಗಿದೆ. ಈ ಹಬ್ಬವನ್ನು ಈಸ್ಟರ್ ನ ನಂತರದ ಎರಡನೇ ಶುಕ್ರವಾರ ಆಚರಿಸಲಾಗುತ್ತಿದ್ದು, ಜಿಲ್ಲೆಯ ಎಲ್ಲಾ ಜನರೂ ಇದರಲ್ಲಿ ಪಾಲ್ಗೊಳ್ಳುತ್ತಾರೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun