Search
  • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಪುರಿ » ಆಕರ್ಷಣೆಗಳು » ಚೆನ್ನರಾಯ ಪೆರುಮಾಳ್ ದೇವಸ್ಥಾನ

ಚೆನ್ನರಾಯ ಪೆರುಮಾಳ್ ದೇವಸ್ಥಾನ, ಧರ್ಮಪುರಿ

1

ಧರ್ಮಪುರಿ ಜಿಲ್ಲೆಯಲ್ಲಿರುವ ಚೆನ್ನರಾಯ ಪೆರುಮಾಳ್ ದೇವಸ್ಥಾನವು ತಮಿಳುನಾಡಿನ ಅತ್ಯಂತ ಪುಣ್ಯಕ್ಷೇತ್ರಗಳಲ್ಲಿ ಒಂದು ಎಂದು ಪರಿಗಣಿಸಲ್ಪಡುತ್ತದೆ. ಈ ದೇಗುಲವು ಅಂಡಾಕಾರವಾಗಿದ್ದು, ತಗೊದುರ್ ನ ಪ್ರಾಚೀನ ಅಧಿಪತಿಗಳಾಗಿದ್ದ ಅಧಿಯಮನ್ ಅವರ ರಾಜಧಾನಿಯಲ್ಲಿತ್ತು ಎಂದು ಸ್ಥಳೀಯರು ನಂಬುತ್ತಾರೆ.

ಈ ದೇವಸ್ಥಾನವನ್ನು ಕೃಷ್ಣ ದೇವ ರಾಯ ಹಾಗೂ ರಾಯ್ಸಲ ರಾಜರು ಕಟ್ಟಿಸಿದ್ದರು ಎನ್ನಲಾಗಿದೆ. ಒಳ ಗೋಪುರದ ಸುತ್ತಲೂ ಮಂಟಪವನ್ನು ಕೆತ್ತಲಾಗಿದೆ. ದೇವಳದ ಗರ್ಭಗುಡಿಯ ತುಂಬಾ ಹದಿಮೂರನೇ ಶತಮಾನದ ಚಿತ್ರಕಲೆಗಳಿವೆ. ವಸಂತ ಕಾಲದಲ್ಲಿ ಈ ದೇಗುಲವನ್ನು ಸಂದರ್ಶಿಸುವುದು ತುಂಬಾ ಶ್ರೇಯಸ್ಕರ ಎಂಬುದು ಸ್ಥಳೀಯರ ಅಂಬೋಣ. ಅದಲ್ಲದೆ ಈ ಸ್ಥಳಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಧಾರಾಳ ಬಸ್ ವ್ಯವಸ್ಥೆ ಇದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun