Search
  • Follow NativePlanet
Share
ಮುಖಪುಟ » ಸ್ಥಳಗಳು » ದರ್ಭಂಗಾ » ಹವಾಮಾನ

ದರ್ಭಂಗಾ ಹವಾಮಾನ

ಅಕ್ಟೋಬರ್-ಮಾರ್ಚ್ ವರೆಗಿನ ಚಳಿಗಾಲದ ತಿಂಗಳುಗಳು ಪ್ರವಾಸಕ್ಕೆ ಸೂಕ್ತವಾದದ್ದು.

ಬೇಸಿಗೆಗಾಲ

ಬೇಸಿಗೆ ಕಾಲದಲ್ಲಿ ಉಷ್ಣತೆಯು ಹೆಚ್ಚಿರುತ್ತದೆ. ಮಾರ್ಚ್-ಆಗಸ್ಟ್ ಬೇಸಿಗೆ ಕಾಲ. ಮೇನಲ್ಲಿ ಅತಿ ಹೆಚ್ಚು ಉಷ್ಣತೆಯಿರುತ್ತದೆ. ಈ ಸಮಯದಲ್ಲಿ 42 ಡಿಗ್ರಿ ಸೆಲ್ಸಿಯಸ್ವರೆಗೆ ಉಷ್ಣತೆಯಿರುತ್ತದೆ.

ಮಳೆಗಾಲ

ಜೂನ್-ಅಕ್ಟೋಬರ್ ಮಳೆಗಾಲ. ಮಳೆಯ ಕಾರಣದಿಂದ ಉಷ್ಣತೆ ಇಳಿದರೂ ಧಗೆ ಮಾತ್ರ ಹೆಚ್ಚುತ್ತದೆ. ಅಕ್ಟೋಬರ್ ಮಧ್ಯಭಾಗದವರೆಗೆ ಸಾಧಾರಣ ಮಳೆ ಬೀಳುತ್ತದೆ.

ಚಳಿಗಾಲ

ನವಂಬರ್-ಫೆಬ್ರವರಿ ಚಳಿಗಾಲ. ಮಾರ್ಚ್ ತಿಂಗಳು ಕೂಡ ಆಹ್ಲಾದಕರವಾಗಿರುತ್ತದೆ.