Search
  • Follow NativePlanet
Share
ಮುಖಪುಟ » ಸ್ಥಳಗಳು » ದರ್ಭಂಗಾ » ಆಕರ್ಷಣೆಗಳು » ಕ್ಯಾಥೊಲಿಕ್ ಚರ್ಚ್

ಕ್ಯಾಥೊಲಿಕ್ ಚರ್ಚ್, ದರ್ಭಂಗಾ

1

ಕ್ಯಾಥೊಲಿಕ್ ಚರ್ಚ್ 1891ರಲ್ಲಿ ಕಟ್ಟಲ್ಪಟ್ಟಿತು. ಇದರ ಮೂಲಕಟ್ಟಡವು 1897ರಲ್ಲಿ ಭೂಕಂಪದಲ್ಲಿ ಧ್ವಂಸವಾಯಿತು. ಇದನ್ನು ಮತ್ತೆ ಪುನರ್-ನಿರ್ಮಿಸಲಾಯಿತು. ಈ ಚರ್ಚ್ ಹೋಲಿ ರೋಸರಿ ಚರ್ಚ್ ಎಂದು ಕೂಡ ಪ್ರಸಿದ್ಧವಾಗಿದೆ. ಶುಕ್ರವಾರಗಳಂದು ಇಲ್ಲಿ ಚರ್ಚ್ನ ಅಭ್ಯಾಸಿಗಳು ಮತ್ತು ಪ್ರವಾಸಿಗರು ಸೇರುತ್ತಾರೆ. ಡಿಸಂಬರ್ನಲ್ಲಿ ನಡೆಯುವ ಕ್ರಿಸ್ಮಸ್ ಅಲ್ಲದೆ ಪ್ರತಿ ವರ್ಷ ಅಕ್ಟೋಬರ್ 7 ರಂದು ‘ಆನಂದ ಮೇಳ’ ಎನ್ನುವ ಜಾತ್ರೆ ನಡೆಯುತ್ತದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat