Search
  • Follow NativePlanet
Share
ಮುಖಪುಟ » ಸ್ಥಳಗಳು » ದರ್ಭಂಗಾ » ಆಕರ್ಷಣೆಗಳು
  • 01ಖುಷೇಶ್ವರ ಆಸ್ಥಾನ

    ಖುಷೇಶ್ವರ ಆಸ್ಥಾನ

    ಖುಷೇಶ್ವರ ಆಸ್ಥಾನವು ಖುಷೇಶ್ವರಾಸ್ಥಾನ ಎನ್ನುವ ಶಿವನ ದೇವಾಲಯಕ್ಕೆ ಪ್ರಸಿದ್ಧವಾದ ಧಾರ್ಮಿಕ ಸ್ಥಳ. ವರ್ಷಪೂರ್ತಿ ಯಾತ್ರಾರ್ಥಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಇದೊಂದು ಪುರಾತನ ದೇವಾಲಯ.

    + ಹೆಚ್ಚಿಗೆ ಓದಿ
  • 02ಶ್ಯಾಮ ಕಾಳಿ ದೇವಾಲಯ

    ಶ್ಯಾಮ ಕಾಳಿ ದೇವಾಲಯ

    ಶ್ಯಾಮ ಕಾಳಿ ದೇವಾಲಯವು ಹಿಂದೂಗಳ ಧಾರ್ಮಿಕ ಸ್ಥಳ. ಇದು ತನ್ನ ಸೌಂದರ್ಯಕ್ಕೆ ಪ್ರಸಿದ್ಧವಾಗಿದೆ. ಈ ದೇವಾಲಯವು ದರ್ಬಾಂಗಿನ ಲಲಿತ ನಾರಾಯಣ ಮಿಥಿಲ ವಿಶ್ವವಿದ್ಯಾಲಯದ ಸಮೀಪದಲ್ಲಿದೆ.

    + ಹೆಚ್ಚಿಗೆ ಓದಿ
  • 03ಮನೋಕಾಮನ ದೇವಾಲಯ

    ಮನೋಕಾಮನ ದೇವಾಲಯ

    ಮನೋಕಾಮನ ದೇವಾಲಯವು ನರ್ಗೌನ ಅರಮನೆಯ ಪಕ್ಕದಲ್ಲಿರುವ ವಿಶ್ವವಿದ್ಯಾಯದ ಕ್ಯಾಂಪಸ್ ಪಕ್ಕದಲ್ಲಿದೆ. ಮನೋಕಾಮನ ವಿಗ್ರಹವು ಮೊದಲಿಗೆ ಹನುಮಂತನ ದೇವಾಲಯ. ಈ ದೇವಾಲಯವು ಇಲ್ಲಿಗೆ ಭೇಟಿ ನೀಡುವ ಅಸಂಖ್ಯ ಪ್ರವಾಸಿಗರಿಗೆ ಆತಿಥ್ಯವನ್ನು ಒದಗಿಸುತ್ತದೆ.

    + ಹೆಚ್ಚಿಗೆ ಓದಿ
  • 04ಅಹಿಲ್ಯಾ ಆಸ್ಥಾನ

    ಅಹಿಲ್ಯಾ ಆಸ್ಥಾನ

    ಅಹಿಲ್ಯಾ ಆಸ್ಥಾನವು ಗೌತಮ ಋಷಿಯ ಪತ್ನಿ ಅಹಲ್ಯೆಗಾಗಿ ಕಟ್ಟಿರುವ ಇತಿಹಾಸ ಪ್ರಸಿದ್ಧ ದೇವಾಲಯ. ಈ ದೇವಾಲಯವು ಅಹಲ್ಯಾ ಗ್ರಾಮ ಎಂದು ಕೂಡ ಪ್ರಸಿದ್ಧವಾಗಿದೆ. ರಾಮಾಯಣದ ಪ್ರಕಾರ ರಾಮನು ಜನಕಪುರಕ್ಕೆ ಹೋಗುವ ಹಾದಿಯಲ್ಲಿ ಅವನ ಪಾದದ ಸೋಂಕಿನಿಂದ ಅಹಲ್ಯೆ ಹುಟ್ಟಿದಳಂತೆ. ನಂತರ ಅಹಲ್ಯೆಯು ತನ್ನ ಪತಿ ಗೌತಮ ಋಷಿಯ ಶಾಪದಿಂದ ಕಲ್ಲಾದಳು....

    + ಹೆಚ್ಚಿಗೆ ಓದಿ
  • 05ಚಂದ್ರಧಾರಿ ಸಂಗ್ರಹಾಲಯ

    ಚಂದ್ರಧಾರಿ ಸಂಗ್ರಹಾಲಯ

    ಚಂದ್ರಧಾರಿ ಸಂಗ್ರಹಾಲಯವು ಇಲ್ಲಿನ ಕುಶಲಕಲೆ ಮತ್ತು ಗ್ರಂಥಾಲಯ ಸೌಲಭ್ಯಕ್ಕೆ ಹೆಸರುವಾಸಿಯಾಗಿದೆ. ಹಲವು ಪ್ರವಾಸಿಗರು ಈ ಸ್ಥಳಕ್ಕೆ ಈ ಪ್ರದೇಶ ಕುರಿತಾದ ಪ್ರಾಥಮಿಕ ಮಾಹಿತಿಗಳನ್ನು ಪಡೆಯಲು ಬರುತ್ತಾರೆ.

    + ಹೆಚ್ಚಿಗೆ ಓದಿ
  • 06ಖುಷೇಶ್ವರ ಆಸ್ಥಾನ ಪಕ್ಷಿಧಾಮ

    ಖುಷೇಶ್ವರ ಆಸ್ಥಾನ ಪಕ್ಷಿಧಾಮ

    ಖುಷೇಶ್ವರನಾಥ ಬ್ಲಾಕಿನಲ್ಲಿನ ನೀರು 14 ಹಳ್ಳಿಗಳಿಗೆ ನೀರನ್ನು ಒದಗಿಸುವುದರೊಂದಿಗೆ ವಿವಿಧ ಬಗೆಯ ಸಸ್ಯ ಮತ್ತು ಜೀವ ವೈವಿಧ್ಯವನ್ನು ಹೊಂದಿದೆ. ಈ ಪ್ರದೇಶವನ್ನು “ಖುಷೇಶ್ವರನಾಥನ್ ಪಕ್ಷಿಧಾಮ” ಎಂದು ಘೋಷಿಸಲಾಗಿದೆ. ದಲ್ಮಾಟಿಯನ್ ಪೆಲಿಕಾನ್, ಇಂಡಿಯನ್ ಡಾರ್ಟರ್, ಹೆಬ್ಬಾತು ಮತ್ತು ಬಾತುಕೋಳಿಗಳನ್ನು ಇಲ್ಲಿ...

    + ಹೆಚ್ಚಿಗೆ ಓದಿ
  • 07ಮಹಾರಾಜ ಲಕ್ಷ್ಮೀಶ್ವರ ಸಿಂಗ್ ವಸ್ತುಸಂಗ್ರಹಾಲಯ

    ಮಹಾರಾಜ ಲಕ್ಷ್ಮೀಶ್ವರ ಸಿಂಗ್ ವಸ್ತುಸಂಗ್ರಹಾಲಯ

    ಮಹಾರಾಜ ಲಕ್ಷ್ಮೀಶ್ವರ ಸಿಂಗ್ ವಸ್ತುಸಂಗ್ರಹಾಲಯವು 1977ರಲ್ಲಿ ಸ್ಥಾಪನೆಗೊಂಡಿತು. ಇಲ್ಲಿ ಚಿನ್ನ, ಬೆಳ್ಳಿ, ಶ್ರೀಗಂಧ ಮತ್ತು ಟಸ್ಕರ್ ಹಲ್ಲಿನ ಅಪರೂಪದ ಅಸಂಖ್ಯ ವಸ್ತುಗಳು ಮತ್ತು ಆಯುಧಗಳಿವೆ. ಈ ಎಲ್ಲ ಸಂಗ್ರಹವನ್ನು 8 ವಿವಿಧ ಚೇಂಬರ್ಗಳಲ್ಲಿ ವೈಜ್ಞಾನಿಕವಾಗಿ ಜೋಡಿಸಲಾಗಿದೆ. ಇಲ್ಲಿ ಮಹಾರಾಜ ರಾಮೇಶ್ವರ ಸಿಂಗನ ಚಿನ್ನ,...

    + ಹೆಚ್ಚಿಗೆ ಓದಿ
  • 08ಕ್ಯಾಥೊಲಿಕ್ ಚರ್ಚ್

    ಕ್ಯಾಥೊಲಿಕ್ ಚರ್ಚ್

    ಕ್ಯಾಥೊಲಿಕ್ ಚರ್ಚ್ 1891ರಲ್ಲಿ ಕಟ್ಟಲ್ಪಟ್ಟಿತು. ಇದರ ಮೂಲಕಟ್ಟಡವು 1897ರಲ್ಲಿ ಭೂಕಂಪದಲ್ಲಿ ಧ್ವಂಸವಾಯಿತು. ಇದನ್ನು ಮತ್ತೆ ಪುನರ್-ನಿರ್ಮಿಸಲಾಯಿತು. ಈ ಚರ್ಚ್ ಹೋಲಿ ರೋಸರಿ ಚರ್ಚ್ ಎಂದು ಕೂಡ ಪ್ರಸಿದ್ಧವಾಗಿದೆ. ಶುಕ್ರವಾರಗಳಂದು ಇಲ್ಲಿ ಚರ್ಚ್ನ ಅಭ್ಯಾಸಿಗಳು ಮತ್ತು ಪ್ರವಾಸಿಗರು ಸೇರುತ್ತಾರೆ. ಡಿಸಂಬರ್ನಲ್ಲಿ ನಡೆಯುವ...

    + ಹೆಚ್ಚಿಗೆ ಓದಿ
  • 09ಮಹಿನಂ-ಮಹದೇವ್-ಸ್ಥಾನ

    ಮಹಿನಂ-ಮಹದೇವ್-ಸ್ಥಾನ

    ಮಹಿನಂ-ಮಹದೇವ್-ಸ್ಥಾನದಲ್ಲಿ ಶಿವನ ದೇವಾಸ್ಥಾನವಿದ್ದು ದರ್ಬಾಂಗ್-ಬಿರೌಲ್ ಪುಕ್ಕ ರಸ್ತೆಯಿಂದ 5ಕಿಮೀ ದೂರದಲ್ಲಿದೆ. ಕಾರ್ತಿಕ ಮತ್ತು ಮಾಘಿ ಪೂರ್ಣಿಮಗಳಲ್ಲಿ ಇಲ್ಲಿ ವಾರ್ಷಿಕ ಮೇಳಗಳು ನಡೆಯುತ್ತವೆ.

    + ಹೆಚ್ಚಿಗೆ ಓದಿ
  • 10ಸತಿ ಆಸ್ಥಾನ

    ಸತಿ ಆಸ್ಥಾನ

    ಸತಿ ಆಸ್ಥಾನವು ದರ್ಬಾಂಗಿನ ಮಹಾರಾಜ ಅಣೆಕಟ್ಟಿನಿಂದ 1 ಕಿಮೀ ದೂರದಲ್ಲಿರುವ ಸುಭಂಕರ್ಪುರದಲ್ಲಿನ ಸಮಾಧಿ. ಇದು ರಾಮೇಶ್ವರ ಸಿಂಗ್ ಎನ್ನುವ ಪ್ರಸಿದ್ಧ ತಾಂತ್ರಿಕನ ಸಮಾಧಿ. ಇಲ್ಲಿಗೆ ಜನ ಮಧ್ಯರಾತ್ರಿಯಲ್ಲಿ ಅವನ ತಾಂತ್ರಿಕ ಸಿದ್ಧಿಯನ್ನು ಗಳಿಸಿಕೊಳ್ಳುವ ಸಲುವಾಗಿ ಬರುತ್ತಾರೆ. ಪ್ರತಿ ಸೋಮವಾರ ಮತ್ತು ಶುಕ್ರವಾರಗಳಂದು ಜನ...

    + ಹೆಚ್ಚಿಗೆ ಓದಿ
  • 11ಮಲೆಚಚ್ಚೆದ್ ಮರ್ದಾನಿ ದೇವಾಲಯ

    ಮಲೆಚಚ್ಚೆದ್ ಮರ್ದಾನಿ ದೇವಾಲಯ

    ಮಲೆಚಚ್ಚೆದ್ ಮರ್ದಾನಿ ದೇವಾಲಯವು ನೈಋತ್ಯ ದರ್ಬಾಂಗ್ ರೈಲ್ವೇ ನಿಲ್ದಾಣದಿಂದ 1 ಕಿಮೀ ದೂರದಲ್ಲಿದೆ. ಶಕ್ತಿ ಪಂಥದ ಭಕ್ತರಿಗೆ ಈ ದೇವಾಲಯವು ಮುಖ್ಯವಾದುದು.

    + ಹೆಚ್ಚಿಗೆ ಓದಿ
  • 12ಭಿಖ ಸಲಾಮಿ ಮಜರ್

    ಭಿಖ ಸಲಾಮಿ ಮಜರ್

    ಭಿಖ ಸಲಾಮಿ ಮಜರ್ ಗಂಗಸಾಗರ ಕೊಳದ ದಂಡೆಯಲ್ಲಿದೆ. ರಂಜಾನ್ ತಿಂಗಳ 12 ಮತ್ತು 16ನೇ ದಿನಗಳಂದು ಇಲ್ಲಿ ಜಾತ್ರೆ ನಡೆಯುತ್ತದೆ.

    + ಹೆಚ್ಚಿಗೆ ಓದಿ
  • 13ಮಖದೂಮ್ ಬಾಬ ಮಜರ್

    ಮಖದೂಮ್ ಬಾಬ ಮಜರ್

    ಮಖದೂಮ್ ಬಾಬ ಮಜರ್ವು ಒಂದು ಭಿನ್ನವಾದ ಸ್ಥಳ. ಇದು ಹಿಂದೂ-ಮುಸ್ಲಿಂ ಸಾಮರಸ್ಯದ ಧಾರ್ಮಿಕ ಮಹತ್ವದ ಸ್ಥಳ. ಪ್ರತಿದಿನವೂ ಇಲ್ಲಿಗೆ ಎರಡೂ ಧರ್ಮಗಳ ಜನ ಪ್ರಾರ್ಥನೆ ಸಲ್ಲಿಸಲು ಬರುತ್ತಾರೆ.

    + ಹೆಚ್ಚಿಗೆ ಓದಿ
  • 14ನವಾಧ ದುರ್ಗಾ ಸ್ಥಾನ

    ನವಾಧ ದುರ್ಗಾ ಸ್ಥಾನ

    ನವಾಧ ದುರ್ಗಾ ಸ್ಥಾನದಲ್ಲಿ ದುರ್ಗಾ ದೇವಾಲಯವಿದ್ದು ಇದು ಮಜ್ಕೊರ ನವಾಧ ರಸ್ತೆಯಲ್ಲಿದೆ. ಪ್ರತಿದಿನ ಇಲ್ಲಿಗೆ ನೂರಾರು ಮಂದಿ ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿ ದಸರಾ ಹಬ್ಬವನ್ನು ಭಕ್ತಿ ಮತ್ತು ಉತ್ಸಾಹಗಳೊಂದಿಗೆ ಆಚರಿಸಲಾಗುತ್ತದೆ.

    + ಹೆಚ್ಚಿಗೆ ಓದಿ
  • 15ರಘೋಪುರ್

    ರಘೋಪುರ್

    ರಘೋಪುರವು ಸಕ್ರಿ ರೈಲ್ವೇ ನಿಲ್ದಾಣದಿಂದ 5 ಕಿಮೀ ದೂರದಲ್ಲಿದೆ. ಇದು ಶಿಯೋಸಿಂಗ್-ಗರ್ ಎನ್ನುವ ಮಣ್ಣಿನ ದಿಬ್ಬದಿಂದ ಹೆಸರುವಾಸಿಯಾಗಿದೆ. ಈ ದಿಬ್ಬವು ರಾಜ ಶಿವ ಸಿಂಗನು ಕಟ್ಟಿದ ಕಟ್ಟಡದ ಅವಶೇಷಗಳನ್ನು ಒಳಗೊಂಡಿದೆ ಎಂದು ಹೇಳಲಾಗುತ್ತದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri