Search
  • Follow NativePlanet
Share
ಮುಖಪುಟ » ಸ್ಥಳಗಳು » ಧರಮಗಡ್ » ತಲುಪುವ ಬಗೆ

ತಲುಪುವ ಬಗೆ

ಧರಮಗಡವು ಒಡಿಶಾದ ಪ್ರಮುಖ ಪ್ರವಾಸೀ ತಾಣಗಳಲ್ಲೊಂದಾಗಿರುವುದರಿಂದ, ಇದು ರಾಜ್ಯದ ಎಲ್ಲಾ ಪ್ರಮುಖ ಪಟ್ಟಣಗಳೊಡನೆಯೂ ಅತ್ಯುತ್ತಮ ಸಂಪರ್ಕವನ್ನು ಹೊಂದಿದೆ. ರಾಜ್ಯ ಸರಕಾರೀ ಸ್ವಾಮ್ಯದ ಬಸ್ಸುಗಳು ಮತ್ತು ಖಾಸಗೀ ಸುಖಾಸೀನ ಬಸ್ಸುಗಳು ಭುವನೇಶ್ವರ್ ಮತ್ತು ಕಟಕ್ ನಿಂದ ಧರಮಗಡಕ್ಕೆ ತಲುಪಲು ಲಭ್ಯವಿವೆ. ಸನಿಹದ, ಆಸುಪಾಸಿನ ಸ್ಥಳಗಳಿಂದ ಟ್ಯಾಕ್ಸಿಯ ಸೇವೆಗಳೂ ಕೂಡ ಲಭ್ಯವಿವೆ.