Search
  • Follow NativePlanet
Share
ಮುಖಪುಟ » ಸ್ಥಳಗಳು » ಧನಬಾದ್ » ಆಕರ್ಷಣೆಗಳು » ಮೈಥಾನ್ ಅಣೆಕಟ್ಟು

ಮೈಥಾನ್ ಅಣೆಕಟ್ಟು, ಧನಬಾದ್

4

ಮೈಥಾನ್ ಅಣೆಕಟ್ಟು 15,712 ಅಡಿ ಉದ್ದ ಮತ್ತು 165 ಅಡಿ ಎತ್ತರವಿದೆ. ಪ್ರವಾಹವನ್ನು ತಡೆಯುವ ಉದ್ದೇಶದಿಂದ ಈ ಅಣೆಕಟ್ಟನ್ನು ನಿರ್ಮಿಸಲಾಗಿದ್ದು, ಬರಾಕರ್ ನಡಿಗೆ ಕಟ್ಟಲಾಗಿದೆ. ಇದು ಧನಾಬಾದಿನಿಂದ 48 ಕಿ,ಮೀ ದೂರದಲ್ಲಿದ್ದು, 65 ಚದರ ಕಿ.ಮೀ ವಿಸ್ತೀರ್ಣವಾಗಿದೆ. ಅಂತರ್ಜಲ ವಿದ್ಯುತ್ ಸ್ಟೇಷನ್ ಇಲ್ಲಿದ್ದು 60,000 KW ವಿದ್ಯುತ್ ಉತ್ಪಾದಿಸಲಾಗುತ್ತಿದ್ದು, ದಕ್ಷಿಣ ಏಷ್ಯಾದಲ್ಲೇ ಮೊದಲು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ದಾಮೋದರ ಕಣಿವೆ ಭಾಗದ ಅತಿದೊಡ್ಡ ಜಲಾಶಯ ಇದು. ಕಲ್ಯಾಣೇಶ್ವರಿ ದೇವಾಲಯ ಈ ಅಣೆಕಟ್ಟಿನ ಹತ್ತಿರದಲ್ಲಿದೆ. ಮೈಥಾನ್ ಅಂದರೆ ತಾಯಿಯ ಶಕುನ. ಜಿಂಕೆ ಪಾರ್ಕ್ ಮತ್ತು ಪಕ್ಷಿಧಾಮ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆ. ಪ್ರವಾಸಿಗರು ಇಲ್ಲಿ ಬೋಟಿಂಗ್ ಮತ್ತು ಮೀನುಗಾರಿಕೆಯ ಮಜಾವನ್ನೂ ಸವೆಯಬಹುದು.

ಪ್ರವಾಸಿಗರು ವಿದ್ಯುತ ಘಟಕಗಳಿಗೆ ಪ್ರವೇಶಿಸ ಬೇಕಾದರೆ ಅನುಮತಿ ಪಡೆಯಬೇಕಾಗಿದ್ದು ಗೈಡ್ ಸಹಾಯ ಲಭ್ಯವಾಗಿದೆ. ಕಮುರಾಧಭಿ ರೈಲ್ವೆ ಸ್ಟೇಷನ್ ಮೈಥಾನಿಂದ ಐದು ಕಿ.ಮೀ ಮತ್ತು ಬರಾಕರ್ ನಿಂದ ಎಂಟು ಕಿ.ಮೀ ದೂರದಲ್ಲಿದೆ. ಬಸ್ ಸೌಲಭ್ಯವಿದ್ದು, ಬರಾಕರ್ ಮತ್ತು ಅಸನೋಲ್ ನಿಂದ ಖಾಸಾಗಿ ಟ್ಯಾಕ್ಶಿ ಲಭ್ಯವಿದೆ. ಅತಿಥಿಗಳಿಗೆ ತಂಗುದಾಣ ಜಲಾಶಯದ ನಡುಗಡ್ಡೆಯಲ್ಲಿದೆ. ಟೂರಿಸ್ಟ್ ಹೌಸ್, ಟೂರಿಸ್ಟ್ ಬಂಗ್ಲೆ, ವನ್ ವಿಹಾರ್ ಮುಂತಾದವು ಪ್ರವಾಸಿಗರಿಗೆ ಲಭ್ಯವಿರುವ ಪ್ರಮುಖ ತಂಗುದಾಣಗಳು. ಸಮೀಪದ ಅರಣ್ಯಗಳನ್ನು ವೀಕ್ಷಿಸಬಹುದಾದ ಸರಕಾರಿ ಸ್ವಾಮ್ಯದ ವನ ತಂಗುದಾಣಗಳೂ ಇದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri