ಸಿಹಾವ ಎಂಬುದು ಧಮತರಿಯಾ ಸಮೀಪದಲ್ಲಿರುವ ಛತ್ತೀಸಗಡ್ ನ ಒಂದು ಮುಖ್ಯ ತೀರ್ಥಯಾತ್ರಾ ಸ್ಥಳ. ಕಾಡು ಹಾಗೂ ಪರ್ವತಗಳಿಂದ ಸುತ್ತುವರೆಯಲ್ಪಟ್ಟ ಈ ಸಣ್ಣ ಊರು ಮಹಾನದಿ ನದಿಯ ಬದಿಯಲ್ಲಿದೆ. ಕರ್ಬೇಶ್ವರ್ ದೇವಸ್ಥಾನ, ಗಣೇಶ್ ಘಾಟ್, ಹ್ರಿಂಗಿ ಹತಿ ಖೋತ್ ಆಶ್ರಮ, ದಂತೆಶ್ವರಿ ಗುಹೆ, ಅಮ್ರಿತ್ ಕುಂಡ್ ಹಾಗೂ ಮಹಾಮಾಯಿ ದೇವಸ್ಥಾನಗಳು ಸಿಹಾವದ ಪ್ರಮುಖ ಪವಿತ್ರ ತಾಣಗಳು.