Search
  • Follow NativePlanet
Share
ಮುಖಪುಟ » ಸ್ಥಳಗಳು » ಧಲೈ » ಆಕರ್ಷಣೆಗಳು » ಮಣಿಪುರಿ ಸಮುದಾಯದ ರಾಸ ಮೇಳ

ಮಣಿಪುರಿ ಸಮುದಾಯದ ರಾಸ ಮೇಳ, ಧಲೈ

1

ರಾಸಲೀಲೆ ಎನ್ನುವುದು ಕೃಷ್ಣ-ರಾಧೆ ಮತ್ತು ಅವಳ ಸಖಿಯರ ಪ್ರಸಿದ್ಧ ನೃತ್ಯ. ಕೃಷ್ಣನ ಅನುಯಾಯಿಗಳಾದ ಮಣಿಪುರಿಗಳು ಪ್ರತಿವರ್ಷ ಕೃಷ್ಣನಿಗೆ ಗೌರವ ಸೂಚಿಸಲು ರಾಸ ಲೀಲಾ ನೃತ್ಯವನ್ನು ಮಾಡುತ್ತಾರೆ. ಈ ಸಂದರ್ಭದಲ್ಲಿ ಧಲೈಜಿಲ್ಲೆಯಲ್ಲಿ ಮಣಿಪುರಿ ಸಮುದಾಯದವರು ರಾಸ ಮೇಳವನ್ನು ಆಯೋಜಿಸುತ್ತಾರೆ.

ಇದರ ಅತಿ ದೊಡ್ಡ ಮೇಳ ಸಲೆಮಾದಲ್ಲಿ ನಡೆಯುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಭಾಗಗಳಲ್ಲಿ ಇದು ನಡೆಯುವುದನ್ನು ನೋಡಬಹುದು. ಇದು ಡಿಸಂಬರ್ ತಿಂಗಳಲ್ಲಿ ನಡೆಯುತ್ತದೆ. ಈ ಮೇಳದ ಪ್ರಮುಖ ಆಕರ್ಷಣೆ ರಾಸ ಯಾತ್ರೆ ಅಂದರೆ ಕೃಷ್ಣನ ಉತ್ಸವ. ಈ ಉತ್ಸವದಲ್ಲಿ ಕೃಷ್ಣ ಮಣ್ಣಿನ ವಿಗ್ರಹಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಈ ವಿಗ್ರಹಗಳು ಕೃಷ್ಣನ ಜೀವನದ ವಿವಿಧ ಘಟನೆಗಳನ್ನು ಹೇಳುವಂತಹವು.

ಬಹುಪಾಲು ಕೃಷ್ಣನ ಅನುಯಾಯಿಗಳು ಧಲೈನಲ್ಲಿ ನಡೆಯುವ ರಾಸ ಮೇಳದಲ್ಲಿ ತಪ್ಪದೇ ಭಾಗವಹಿಸುತ್ತಾರೆ. ಇದು ಈ ಜಿಲ್ಲೆಯ ಪ್ರಮುಖ ಪ್ರವಾಸ ಆಕರ್ಷಣೆಗಳಲ್ಲಿ ಒಂದು. ಅಂಬಸ್ಸಾ ಅಗರತಲದಿಂದ 90 ಕಿಮೀ ದೂರದಲ್ಲಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat