Search
  • Follow NativePlanet
Share
ಮುಖಪುಟ » ಸ್ಥಳಗಳು » ದೇವಪ್ರಯಾಗ್ » ಹವಾಮಾನ

ದೇವಪ್ರಯಾಗ್ ಹವಾಮಾನ

ವರ್ಷವಿಡೀ ಇಲ್ಲಿಗೆ ಆಗಮಿಸಬಹುದಾದರೂ ಬೇಸಿಗೆ ತುಂಬಾ ಉತ್ತಮವಾದದ್ದು ಮತ್ತು ಪ್ರವಾಸ ಹಿತಕರವಾಗಿರುತ್ತದೆ.

ಬೇಸಿಗೆಗಾಲ

ಮಾರ್ಚ್‌ನಿಂದ ಮೇ ತಿಂಗಳಿನ ವರೆಗೆ ಇಲ್ಲಿ ಬೇಸಿಗೆಗಾಲವಿರುತ್ತದೆ. 7 ಡಿಗ್ರಿ ಸೆಂಟಿಗ್ರೇಡ್‌ನಿಂದ 31 ಡಿ. ಸೆಂ. ವರೆಗೂ ತಾಪಮಾನ ಏರಿಳಿತವಾಗುತ್ತದೆ. ಈ ಅವಧಿಯಲ್ಲಿ ದೇವಪ್ರಯಾಗ ಯಾತ್ರೆಯನ್ನು ಕೈಗೊಂಡರೆ ಹಿತವಾಗಿರುತ್ತದೆ.

ಮಳೆಗಾಲ

ಜುಲೈನಿಂದ ಸೆಪ್ಟೆಂಬರ್ ವರೆಗೆ ಇಲ್ಲಿ ಮಳೆಗಾಲವಿರುತ್ತದೆ. ಈ ಅವಧಿಯಲ್ಲಿ ಭರಪೂರ ಮಳೆಯಾಗುತ್ತದೆ.

ಚಳಿಗಾಲ

ಅಕ್ಟೋಬರ್‌ನಲ್ಲಿ ಶುರುವಾದ ಚಳಿಗಾಲ ಫೆಬ್ರುವರಿ ವರೆಗೂ ಇರುತ್ತದೆ. ಸಾಮಾನ್ಯವಾಗಿ 7 ಡಿ. ಸೆ. ನಷ್ಟಿದ್ದ ತಾಪಮಾನ 1 ಡಿ. ಸೆಂ ಗೆ ಇಳಿಕೆ ಕುಸಿಯುತ್ತದೆ.