Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಯೋಘರ್ » ಆಕರ್ಷಣೆಗಳು » ಶಿವಗಂಗಾ

ಶಿವಗಂಗಾ, ದಿಯೋಘರ್

1

ಶಿವಗಂಗಾ ಪುಟ್ಟ ಕೊಳ. ಇದರ ನೀರನ್ನು ಪವಿತ್ರವಾದದ್ದು ಎಂದು ಭಾವಿಸಲಾಗುತ್ತದೆ. ಇಲ್ಲಿ ಸ್ನಾನ ಮಾಡುವುದರಿಂದ ರೋಗಗಳು ಪರಿಹಾರವಾಗುತ್ತವೆ ಎಂದು ನಂಬಲಾಗುತ್ತದೆ. ಬೈದ್ಯನಾಥ ದೇವಾಲಯದಿಂದ ಇದು 200 ಮೀಟರ್ ದೂರದಲ್ಲಿದೆ. ಭಕ್ತಾದಿಗಳು ದೇವಾಲಯಕ್ಕೆ ಭೇಟಿ ನೀಡುವುದಕ್ಕೂ ಮುನ್ನ ಈ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಇದರ ಸಮೀಪ ಕೂಡ ಪುಟ್ಟ ಶಿವನ ದೇಗುಲವಿದೆ.

ಹಿಂದೂ ಪುರಾಣಗಳ ಪ್ರಕಾರ ರಾವಣನು ತನ್ನ ಮುಷ್ಟಿಯಿಂದ ಭೂಮಿಯನ್ನು ಗುದ್ದಿ ಈ ಕೊಳವನ್ನು ನಿರ್ಮಿಸಿದನು. ಲಂಕೆಗೆ ಲಿಂಗವನ್ನು ಕೊಂಡೊಯ್ಯುವ ಹಾದಿಯಲ್ಲಿ ಮೂತ್ರವಿಸರ್ಜನೆಯ ನಂತರ ಕೈತೊಳೆಯಲು ಈ ಕೊಳವನ್ನು ನಿರ್ಮಿಸಿದನಂತೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri