Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಯೋಗಡ್ » ಆಕರ್ಷಣೆಗಳು » ಜೈನ ದೇವಾಲಯ

ಜೈನ ದೇವಾಲಯ, ದಿಯೋಗಡ್

2

ಬೇತ್ವಾ ನದಿ ದಂಡೆಯಲ್ಲಿರುವ ಈ ದೇವಾಲಯ ದಿಯೋಗಡ್ ಸಮೀಪದಲ್ಲಿವೆ, ಪೂರ್ವಿಕ ಸಮುದಾಯದ ಜೈನ ದೇವಾಲಯಗಳಿದ್ದು ಅದರಲ್ಲಿ ಕೆಲವು ಎಂಟನೇ ಮತ್ತು ಒಂಬತ್ತನೇ ಶತಮಾನದಲ್ಲಿ ನಿರ್ಮಾಣವಾಗಿರುವುದು ವಿಶೇಷ. ಈ ದೇವಾಲಯಗಳು ಕೋಟೆಯ ಒಳಗೆ ಮತ್ತು ಹೊರಗಿವೆ. ಈ ಸುಂದರ ದೇವಾಲಯಗಳ ಕೆತ್ತನೆ ಕೆಲಸವು ಅಧ್ಭುತವಾಗಿದ್ದು, ಕುತೂಹಲಕಾರಿಯಾಗಿದೆ. ಭಾರತದ ಪುರಾತನ ಶಿಲ್ಪಶಾಸ್ತ್ರದ ಅಧ್ಭುತತೆಗೆ ಇದು ಉದಾಹರಣೆ ಎನ್ನಬಹುದು. ಇಲ್ಲಿನ ಗೋಡೆಗಳೂ ಕೂಡ ಸುಂದರ ಜೈನ ಸಂಸ್ಕೃತಿಯನ್ನು ಬಿಂಬಿಸುವ ಹಸಿಚಿತ್ರಣಗಳಿಂದ ಅಲಂಕೃತಗೊಂಡಿವೆ. ಈ ದೇವಾಲಯವನ್ನು ಕೆಂಪು ಮರಳು ಮಿಶ್ರಿತ ಕಲ್ಲಿನಿಂದ ನಿರ್ಮಿಸಲಾಗಿದೆ.  

ಆರ್ಕಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ (ಎಎಸ್ಐ) ದ ಸಮೀಕ್ಷೆಯ ಪ್ರಕಾರ, ಇಲ್ಲಿನ 31 ಜೈನ ದೇವಾಲಯಗಳ ಕುರಿತ ಗೂಡಾರ್ಥವನ್ನು ಭೇದಿಸಲಾಗಿದೆ. ಈ ಎಲ್ಲಾ ದೇವಾಲಯಗಳ ಕಾಲಮಾನವು ಈ ಭಾಗದಲ್ಲಿ ಕಂಡುಬರುವ ಹಿಂದೂ ದೇವಾಲಯಗಳ ನಂತರದ್ದು. ಈ ದೇವಾಲಯಗಳನ್ನು ಕಟ್ಟಿದ ಆಧಾರದ ಮೇಲೆ ಇವುಗಳನ್ನು ಎರಡು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಒಂದು ಪೂರ್ವ ಮಧ್ಯಕಾಲದ ಅವಧಿ ಅಂದರೆ 850 ರಿಂದ 950 ರ ವರೆಗೆ ಮತ್ತು ಮಧ್ಯಕಾಲ ಅವಧಿ ಅಂದರೆ 950 ರಿಂದ 1150 ರ ವರೆಗೆ.

ಈ ಜೈನ ದೇವಾಲಯಗಳು ಜೈನ ಧರ್ಮೀಯರ ಪವಿತ್ರ ಸ್ಥಳವಾಗಿದೆ. ಈ ದೇವಾಲಯ ಸಂಶೋಧನೆಗಾಗಿ ಭಾರತದಿಂದ ಮತ್ತು ಪ್ರಪಂಚದ ಇತರ ಭಾಗಗಳಿಂದ ಸಾರ್ವಜನಿಕರನ್ನು ಆಕರ್ಷಿಸುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat