Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಯೋಗಡ್ » ಆಕರ್ಷಣೆಗಳು » ದಿಯೋಗಡ್ ಪುರಾತನ ವಸ್ತುಸಂಗ್ರಹಾಲಯ

ದಿಯೋಗಡ್ ಪುರಾತನ ವಸ್ತುಸಂಗ್ರಹಾಲಯ, ದಿಯೋಗಡ್

1

ಗುಪ್ತರ ಆಳ್ವಿಕೆಯ ಸಮಯದಲ್ಲಿ ದಿಯೋಗಡ್ ಪ್ರಮುಖ ಸ್ಥಾನದಲ್ಲಿತ್ತು. ಈ ಪ್ರದೇಶವು ಕುತೂಹಲಕರವಾಗಿದ್ದು ಪುರಾತನ ವಸ್ತುಗಳಿಂದ ಕೂಡಿದೆ ಮತ್ತು ಭೂಶೋಧನೆಯನ್ನು ಕೂಡಾ ಇಲ್ಲಿ ನಡೆಸಲಾಗಿದೆ. ದಿಯೋಗಡ್ ಪುರಾತನ ವಸ್ತುಸಂಗ್ರಹಾಲಯದಲ್ಲಿ ಈ ಭಾಗದಲ್ಲಿ ನಡೆಸಲಾದ ಉತ್ಖನನದ ಸಮಯದಲ್ಲಿ ದೊರೆತ ಹಲವು ವಸ್ತು ವಿಚಾರಗಳನ್ನು ಇರಿಸಲಾಗಿದೆ. ಇಲ್ಲಿ ಪ್ರದರ್ಶಿಸಲಾದ ವಸ್ತುಗಳು ಗತಕಾಲದ ಗುಪ್ತರ ವೈಭವ ಹಾಗು ಜೈನ ಸಂಸ್ಕೃತಿಯ ಪ್ರಭಾವಳಿಯನ್ನು ಬಿಂಬಿಸುತ್ತವೆ. ಈ ವಸ್ತು ಸಂಗ್ರಹಾಲಯಕ್ಕೆ, ಇತಿಹಾಸಕಾರರು ಮತ್ತು ಸಂಶೋಧಕರು ಆಗಾಗ ದಿಯೋಗಡ್ ನಲ್ಲಿರುವ ಪುರಾತನ ಕಲಾಕೃತಿಗಳ ಬಗ್ಗೆ ತಿಳಿದುಕೊಳ್ಳಲು ಬರುತ್ತಿರುತ್ತಾರೆ. 

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat