Search
  • Follow NativePlanet
Share
ಮುಖಪುಟ » ಸ್ಥಳಗಳು » ದಿಯೋಗಡ್ » ಆಕರ್ಷಣೆಗಳು » ದಶಾವತಾರ ದೇವಾಲಯ

ದಶಾವತಾರ ದೇವಾಲಯ, ದಿಯೋಗಡ್

4

ದಶಾವತಾರ ದೇವಾಲಯ ಉತ್ತರ ಭಾರತದಲ್ಲಿನ ಪುರಾತನ ದೇವಾಲಯಗಳಲ್ಲೊಂದು. ಇದು ವಿಷ್ಣು ದೇವರ ಗುಡಿ. ಇದನ್ನು ಗುಪ್ತರ ಆಳ್ವಿಕೆಯ ಸಮಯದಲ್ಲಿ ನಿರ್ಮಿಸಲಾಗಿತ್ತು ಎನ್ನುವ ಮಾತಿದೆ. ಈ ದೇವಾಲಯ ಶಿಥಿಲಗೊಂಡಿದ್ದು ಹತ್ತು ಅವತಾರವನ್ನು ಉಲ್ಲೇಖಿಸುವ ಸ್ವಾರಸ್ಯಕರ ಕೆತ್ತನೆ ಕೆಲಸಗಳಿವೆ. ವೈಷ್ಣವ ಮತಗಳ ನಂಬಿಕೆಯ ಕೆತ್ತನೆಗಳು ಇಲ್ಲಿದ್ದು, ಪ್ರಮುಖವಾಗಿ ಗಂಗಾ ಮತ್ತು ಯಮುನಾ ದೇವತೆಯರ ವಿಗ್ರಹಗಳನ್ನು ಗರ್ಭ ಗುಇಯನ್ನು ಪ್ರವೇಶಿಸುವ ಮಾರ್ಗದಲ್ಲಿ ಕೆತ್ತಲಾಗಿದೆ. ಈ ದೇವಾಲಯದಲ್ಲಿ ವಿಷ್ಣುವಿನ ಮೂರ್ತಿಯಿದ್ದು ಇದು ನರ ನಾರಾಯಣ ತಪಸ್ಸಿನ ಭಂಗಿಯಲ್ಲಿದೆ, ಮತ್ತೊಂದು ನಾಗನ ಮೇಲೆ ಮಲಗಿರುವ ಭಂಗಿಯಲ್ಲಿದೆ. ಈ ದೇವಾಲಯ ಹಿಂದೂ ಧಾರ್ಮಿಕರಿಗೆ ಪವಿತ್ರ ಸ್ಥಳವಾಗಿದ್ದು ವರ್ಷದ ಎಲ್ಲಾ ಸಮಯದಲ್ಲೂ ಭಕ್ತಾದಿಗಳನ್ನು ಆಕರ್ಷಿಸುತ್ತದೆ, ಅದರಲ್ಲೂ ಹಬ್ಬಹರಿದಿನಗಳ ಸಮಯದಲ್ಲಿ ಇನ್ನೂ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತದೆ. ದೇವಾಲಯಕ್ಕೆ ಶಿಖರವಿರುವ ಉತ್ತರ ಭಾರತದಲ್ಲಿನ ಮೊದಲ ದೇವಾಲಯ ಇದಾಗಿದ್ದು ಇಲ್ಲಿ , ಹೆಚ್ಚಿನ ದೇವಾಲಯಗಳಲ್ಲಿ ಇದು ಕಣ್ಮರೆಯಾಗಿವೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat