Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಸಂಸ್ಕೃತಿ ಕೇಂದ್ರ ಮ್ಯೂಸಿಯಂ/ ವಸ್ತು ಸಂಗ್ರಹಾಲಯ

ಸಂಸ್ಕೃತಿ ಕೇಂದ್ರ ಮ್ಯೂಸಿಯಂ/ ವಸ್ತು ಸಂಗ್ರಹಾಲಯ, ದೆಹಲಿ

4

ಸಂಸ್ಕೃತಿ ಕೇಂದ್ರ ಮ್ಯೂಸಿಯಂ ದೆಹಲಿಯಲ್ಲಿನ ಮೆಹ್ರೌಲಿ-ಗುರ್ಗಾವ್ ರಸ್ತೆಯಲ್ಲಿ ಆನಂದಗ್ರಾಂ ನಲ್ಲಿ ಇದೆ. ಈ ವಸ್ತು ಸಂಗ್ರಹಾಲಯವು ಭಾರತೀಯ ಟೆರಾಕೋಟಾ (ಮಣ್ಣು), ಎವ್ವೆರಿಡೇ ಆರ್ಟ್ಸ್ (ಪ್ರತಿದಿನದ ಕಲೆ) ಮ್ಯೂಸಿಯಂ, ಮತ್ತು ಟೆಕ್ಸ್ಟೈಲ್ (ಉಡುಪು) ಮ್ಯೂಸಿಯಂ ಎಂಬ ಮೂರು ವಸ್ತು ಸಂಗ್ರಹಾಲಯಗಳನ್ನು ಒಳಗೊಂಡ ಗುಂಪಾಗಿದೆ. ಈ ಮ್ಯೂಸಿಯಂ ಸಂಕೀರ್ಣ ಎಂಟು ಎಕರೆ ಪ್ರದೇಶವನ್ನು ವ್ಯಾಪಿಸಿದ್ದು, 1990 ರಲ್ಲಿ ಸ್ಥಾಪಿಸಲಾಗಿದೆ.

ಮಣ್ಣಿನ ವಸ್ತು ಸಂಗ್ರಹಾಲಯ: ಟೆರಾಕೋಟಾ/ ಮಣ್ಣಿನ ವಸ್ತುಸಂಗ್ರಹಾಲಯ ಇದಾಗಿದ್ದು ಇಲ್ಲಿ  ಇಂದಿನ ಭಾರತದ ಬುಡಕಟ್ಟು ಪ್ರದೇಶಗಳ ವಿವಿಧ ಶಿಲ್ಪಗಳು ಮತ್ತು ಪ್ರತಿಮೆಗಳನ್ನು ಒಳಗೊಂಡ ಮಣ್ಣಿನಿಂದ (ಟೆರಾಕೋಟಾ) ಮಾಡಿದ 1,500 ಕ್ಕೂ ಹೆಚ್ಚಿನ ಕಲಾಕೃತಿಗಳು ಪ್ರದರ್ಶನಕ್ಕಿವೆ. ಪ್ರತಿದಿನದ ಕಲೆಯ ವಸ್ತು ಸಂಗ್ರಹಾಲಯ/ ಎವ್ವೆರಿಡೇ ಆರ್ಟ್ ಮ್ಯೂಸಿಯಂ: ಇದು ಮ್ಯೂಸಿಯಂ 'ಜೀವನದ ಕಥೆ' ಆಧರಿಸಿದ ಲೋಹದ ಮತ್ತು ಟೆರ್ರಾಕೋಟಾ ಕಲಾಕೃತಿಗಳು ಒಳಗೊಂಡಿದೆ. ಇಲ್ಲಿ, ಕುಶಲಕರ್ಮಿಗಳು ದೈನಂದಿನ ಮನೆಯ ವಸ್ತುಗಳಾದ ಅಡುಗೆ ಪಾತ್ರೆಗಳು, ಆಟಿಕೆಗಳು ಮತ್ತು ಪೂಜಾ ವಸ್ತುಗಳ ರೀತಿಯ ಅನೇಕ ಕುಶಲ ಕಲೆಯ ವಸ್ತುಗಳನ್ನು ಕಾಣಬಹುದು.

ಬಟ್ಟೆ ವಸ್ತು ಸಂಗ್ರಹಾಲಯ: ಇದೊಂದು ಅಪರೂಪದ ವಸ್ತು ಸಂಗ್ರಹಾಲಯವಾಗಿದ್ದು ಇಲ್ಲಿ ಭಾರತೀಯ ಸಾಂಪ್ರದಾಯಿಕ ಬಟ್ಟೆಗಳ ಪ್ರದರ್ಶನ ಮಾಡಲಾಗುತ್ತದೆ.

ಈ ಮೂರು ವಸ್ತು ಸಂಗ್ರಹಾಲಯವು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri