Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್

ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್, ದೆಹಲಿ

3

ರಾಜಧಾನಿ ದೆಹಲಿಯಲ್ಲಿರುವ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್, ಹಳೆಯ ಚರ್ಚ್ ರಚನೆಗಳಲ್ಲಿ ಒಂದಾಗಿದೆ. ಇದೊಂದು ರೋಮನ್ ಕ್ಯಾಥೊಲಿಕ್ ಚರ್ಚ್ ಆಗಿದ್ದು, ಕನ್ನಾಟ್ ಸ್ಥಳದಲ್ಲಿ ಭಾಯಿ ವೀರ್ ಸಿಂಗ್ ಮಾರ್ಗದ ಕೊನೆಯವರೆಗೆ 14 ಎಕರೆ ಭೂಮಿ ವ್ಯಾಪ್ತಿಯನ್ನು ಹೊಂದಿದೆ.

ಫಾದರ್ ಲ್ಯೂಕ್ ನ ಪರಿಕಲ್ಪನೆಯಂತೆ, ಇಲ್ಲಿನ ಪವಿತ್ರ ಪೂಜಾ ಮಂದಿರವು ಸುಂದರ ಇಟಾಲಿಯನ್ ವಿನ್ಯಾಸವನ್ನು ಪ್ರತಿಬಿಂಬಿಸುವಂತದ್ದಾಗಿದ್ದು, ವಾಸ್ತುಶಿಲ್ಪಿ ಹೆನ್ರಿ ಮೆಡ್ ನಿಂದ ವಿನ್ಯಾಸಗೊಳಿಸಲ್ಪಟ್ಟಿದೆ. ಜೊತೆಗೆ ಚರ್ಚ್ನ ಒಳಾಂಗಣವೂ ಸಹ ಅತ್ಯಂತ ಸುಂದರವಾಗಿದ್ದು ಹೊಳಪಿನ ಕಲ್ಲಿನ ಮಹಡಿಗಳನ್ನು, ವಕ್ರ ಛಾವಣಿ ಮತ್ತು ವಿಶಾಲವಾದ ಸುಂದರ ಕಮಾನುಗಳನ್ನು ಹೊಂದಿದೆ.

ಈ ಚರ್ಚ್ ನಲ್ಲಿ ವರ್ಷದ ವಿಶೇಷ ದಿನಗಳಲ್ಲಿ ಸಮಾರಂಭ ಹಾಗೂ ಉತ್ಸವಗಳನ್ನು ನೆರವೇರಿಸಲಾಗುತ್ತದೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ, ಈಸ್ಟರ್ ಮತ್ತು ಕ್ರಿಸ್ ಮಸ್. ಅಲ್ಲದೇ ಹಲವಾರು ಬೇರೆ ಬೇರೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವರ್ಷಪೂರ್ತಿ ಆಚರಿಸಲಾಗುತ್ತದೆ. ಉತ್ತಮ ವಾಸ್ತು ಶಿಲ್ಪವನ್ನು ಹೊಂದಿರುವ ದೆಹಲಿಯ ಈ ಚರ್ಚನ್ನು ನೋಡಲೇಬೇಕು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat