Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಫಿರೋಜ್‌ ಶಾಹ್‌ ಕೋಟ್ಲಾ

ಫಿರೋಜ್‌ ಶಾಹ್‌ ಕೋಟ್ಲಾ, ದೆಹಲಿ

6

ಫಿರೋಜ್‌ ಶಾಹ್ ಕೋಟ್ಲಾ ಕೋಟೆಯನ್ನು ಫಿರೋಜ್ ಶಾಹ್ ತುಘ್ಲಕ್‌ನು 1360 ರಲ್ಲಿ ಕಟ್ಟಿಸಿದ್ದ. ದೆಹಲಿಯ ಐದನೇ ನಗರವಾದ ಫಿರೋಜಾಬಾದ್‌ಅನ್ನು ಆಗ ಫಿರೋಜ್‌ ಶಾಹ್‌ ತುಘ್ಲಕ್‌ ಪಾಲಿಸುತ್ತಿದ್ದ. ಜಾಮಾ ಮಸೀದಿ ಮತ್ತು ಅಶೋಕ ಪಿಲ್ಲರ‍್ ಕೂಡಾ ಫಿರೋಜಾಬಾದ್‌ನಲ್ಲಿದೆ.

ಯಮುನಾ ನದಿಯ ತಟದಲ್ಲಿ ಫಿರೋಜ್‌ ಶಾಹ್‌ ಕೋಟ್ಲಾ ಇದೆ. ಅಶೋಕ ಪಿಲ್ಲರಿನಿಂದಾಗಿ ಈ ಪ್ರದೇಶ ಅತ್ಯಂತ ಜನಪ್ರಿಯವಾಗಿದೆ. 13 ಮೀ. ಎತ್ತರದ ಪಿಲ್ಲರ‍್ಅನ್ನು ಮೀರತ್‌ನಿಂದ ಫಿರೋಜ್‌ ಝಾಹ್‌, ದೆಹಲಿಗೆ ತಂದ ಎಂದು ಹೇಳಲಾಗುತ್ತದೆ. ಈ ಪಿಲ್ಲರ್‌ಅನ್ನು ರಾಜ ಅಶೋಕನಿಂದ ಖರೀದಿಸಿ ತಂದಿದ್ದು ಎಂಬುದ ಐತಿಹ್ಯ. ಈ ಪಿಲ್ಲರಿನ ಮೂಲ ಉದ್ದೇಶವು ಬೌದ್ಧಮತವನ್ನು ಸಾರುವುದಾಗಿತ್ತು.

ಈ ಪಿಲ್ಲರನ್ನು ಕಲ್ಲಿನಿಂದ ಮಾಡಲಾಗಿದ್ದು, ಲೇಹದ ಹೊದಿಕೆಯಿರುವುದರಿಂದ ಸೂರ್ಯನ ಬೆಳಕಿಗೆ ಹೊಳೆಯುತ್ತದೆ. ಈ ಸಮಯ(ದಿನದ)ದಲ್ಲಿ ಫಿರೋಜ್‌ ಶಾಹ್‌ ಕೋಟ್ಲಾಗೆ ಭೇಟಿ ನೀಡುವುದು ಸೂಕ್ತ. ಇಲ್ಲಿಗೆ ಸಮೀಪದ ಪ್ರವಾಸಿ ತಾಣಗಳೆಂದರೆ ಜಾಮಾ ಮಸೀದಿ ಮತ್ತು ರಾಜ್‌ ಘಾಟ್.

ಭಾರತ ಸ್ವಾತಂತ್ರ್ಯಗಳಿಸುವದಕ್ಕೂ ಮೊದಲು ರಾಜಧಾನಿಯಲ್ಲಿ ಬೇರೆ ಯಾವ ಸಭಾಂಗಣವೂ ಇರಲಿಲ್ಲ. ಸಂಗೀತ ಕಾರ್ಯಕ್ರಮಗಳೇ ಆಗಲಿ ಅಥವಾ ಇತರೆ ಕಲಾ ಪ್ರದರ್ಶನಗಳೇ ಆಗಲಿ ಫಿರೋಜ್‌ ಶಾಹ್ ಕೋಟ್ಲಾ ಅಥವಾ ಕುತುಬ್‌ ಸಂಕೀರ್ಣದಲ್ಲೇ ನಡೆಯಬೇಕಿತ್ತು.

ಫಿರೋಜ್‌ ಶಾಹ್ ಕೋಟ್ಲಾಗೆ ಸಮೀಪದಲ್ಲಿರುವ ಇತರೆ ಆಕರ್ಷಣೆಗಳೆಂದರೆ ಪ್ರಗತಿ ಮೈದಾನ, ರಾಜ್‌ಘಾಟ್‌ ಮತ್ತು ಚಾಂದನಿ ಚೌಕ್‌.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat