Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ಕ್ಯಾಥೆಡ್ರಲ್‌ ಚರ್ಚ್ ಆಫ್ ರಿಡೆಂಪ್ಷನ್

ಕ್ಯಾಥೆಡ್ರಲ್‌ ಚರ್ಚ್ ಆಫ್ ರಿಡೆಂಪ್ಷನ್, ದೆಹಲಿ

3

ಕ್ಯಾಥೆಡ್ರಲ್‌ ಚರ್ಚ್ ದಿಲ್ಲಿಯ ಪ್ರಮುಖ ಚರ್ಚ್ ಆಗಿದ್ದು, ವಿಕ್ಟರಿ ಚರ್ಚ್ ಅಂತಲೂ ಜನಪ್ರಿಯವಾಗಿದೆ. ದೇಶದ ಅತ್ಯಂತ ಸುಂದರ ಚರ್ಚ್ ಗಳಲ್ಲಿ ಇದೂ ಒಂದು ಎಂಬ ಹೆಗ್ಗಳಿಕೆ ಪಡೆದಿದೆ. ಸಂಸತ್‌ ಭವನ ಹಾಗೂ ರಾಷ್ಟ್ರಪತಿ ಭವನದ ಪೂರ್ವದಿಕ್ಕಿಗೆ ಈ ಚರ್ಚ್ ಇದೆ. 1927 ಹಾಗೂ 1935 ರ ನಡುವಿನ ಅವಧಿಯಲ್ಲಿ ಹೆನ್ರಿ ಮೆಡ್‌ ಎಂಬುವರಿಂದ ಇದು ನಿರ್ಮಾಣವಾಗಿದೆ. ಕೊಲೋನಿಯಲ್‌ ಶೈಲಿಯ ವಾಸ್ತುಶಿಲ್ಪಕ್ಕೆ ಇದು ಉತ್ತಮ ಉದಾಹರಣೆ. ದಕ್ಷಿಣ ಭಾರತದ ಚರ್ಚ್ ಗಳ ಕೇಂದ್ರಸ್ಥಾನ ಇದಾಗಿದೆ. ಈ ಚರ್ಚ್ ವಿಶೇಷವೆಂದರೆ ಇದು ಹುಟ್ಟುಹಬ್ಬದ ಕೇಕ್‌ ಮಾದರಿಯಲ್ಲಿದೆ. ಇದರ ಮೇಲೊಂದು ಕ್ಯಾಂಡಲ್‌ ಹಚ್ಚಿದಂತಿದೆ. ಬೇಸಿಗೆ ಸಂದರ್ಭದಲ್ಲಿಯೂ ಒಳಭಾಗ ತಂಪಾಗಿರಲು ಈ ಮಾದರಿಯ ವಾಸ್ತುಶಿಲ್ಪ ಮಾದರಿಯನ್ನು ಅನುಸರಿಸಲಾಗಿದೆ ಎಂದು ಹೇಳಲಾಗುತ್ತದೆ.

ಬ್ರಿಟೀಷರ ಆಳ್ವಿಕೆ ಇದ್ದ ಸಂದರ್ಭದಲ್ಲಿ ಭಾರತದಲ್ಲಿ ಎಷ್ಟು ಬ್ರಿಟನ್‌ ಪ್ರಜೆಗಳ ಅಗತ್ಯ ಇದೆ ಎಂಬುದನ್ನು ತಿಳಿಯಲು ಬ್ರಿಟನ್‌ ಕಳುಹಿಸಿದ್ದ ರೆವಂಡ್‌ ಟಿ.ಆರ್‌. ಡಿಕ್ಸನ್‌ ಎಂಬುವರಿಂದ ಈ ಚರ್ಚ್ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತದೆ. ಈ ಕಟ್ಟಡದ ನಿರ್ಮಾಣವು 1935 ರಲ್ಲಿ ಪೂರ್ಣಗೊಂಡಿತು.ಈ ಚರ್ಚ್ ಪ್ರವೇಶವನ್ನು ಯಾರಿಗೂ ನಿರ್ಬಂಧಿಸಲಾಗಿಲ್ಲ. ಅತ್ಯಾಕರ್ಷಕ ಉದ್ಯಾನ ಒಳಗೊಂಡಿರುವ ಈ ಚರ್ಚ್ ಎಲ್ಲರ ಗಮನ ಸೆಳೆಯುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat