Search
  • Follow NativePlanet
Share
ಮುಖಪುಟ » ಸ್ಥಳಗಳು » ದಾರಾಸುರಂ » ಆಕರ್ಷಣೆಗಳು » ಪಟ್ಟೀಶ್ವರಂ

ಪಟ್ಟೀಶ್ವರಂ, ದಾರಾಸುರಂ

3

ಪಟ್ಟೀಶ್ವರಂ ಕುಂಭಕೋಣಂನಿಂದ 8 ಕಿ.ಮೀ ದೂರದಲ್ಲಿದೆ. ಹಿಂದೂಗಳ ಪೂಜನೀಯ ಗೋವು ಕಾಮಧೇನುವಿನಿಂದ ಈ ಹಳ್ಳಿಗೆ ‘ಪಟ್ಟಿ’ ಎಂಬ ಹೆಸರು ಬಂದಿದೆ. ಅಂದರೆ ಕಾಮಧೇನುವಿನ ಕರು ಎಂದರ್ಥ. ಸ್ಥಳ ಪುರಾಣದ ಪ್ರಕಾರ, ಕಾಮಧೇನುವಿನ ಕರು ಈ ಸ್ಥಳದಲ್ಲೇ ಶಿವನನ್ನು ಪೂಜಿಸುತ್ತಿತ್ತಂತೆ, ಆದ್ದರಿಂದಲೇ ಪಟ್ಟೀಶ್ವರಂ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಈ ಹಳ್ಳಿಯು ದುರ್ಗಾ ದೇವಿಯ ದೇವಾಲಯಕ್ಕೆ ಪ್ರಸಿದ್ಧವಾದದ್ದು. ಇಲ್ಲಿನ ದೇವಸ್ಥಾನವು ಪಲ್ಲವ, ಚೋಳ ಮತ್ತು ನಾಯಕ ಶೈಲಿಯನ್ನು ಒಳಗೊಂಡಿದೆ. ಈ ದೇವಾಲಯವನ್ನು ವರ್ಷಾಂತರಗಳಲ್ಲಿ ಹಲವು ಸಾರಿ ಪುನರ್ನಿರ್ಮಿಸಲಾಗಿದೆ ಎಂದು ಇದರಿಂದ ತಿಳಿದು ಬರುತ್ತದೆ.

ರಾಮನು ಕೂಡ ರಾವಣನನ್ನು ಕೊಂದ ಪಾಪ ಪರಿಹರಿಸಿಕೊಳ್ಳಲು ಇಲ್ಲಿಗೆ ಬಂದು ಮೂರು ಶಿವಲಿಂಗಗಳನ್ನು ಪ್ರತಿಷ್ಠಾಪಿಸಿದನೆಂದು ನಂಬುತ್ತಾರೆ. ಈ ಶಿವಲಿಂಗಗಳಿಗೆ ಅಭಿಷೇಕ ಮಾಡುವ ಸಲುವಾಗಿ ಬಾವಿಯನ್ನು ಕೂಡ ಕಟ್ಟಿಸಿದ ಎಂದು ನಂಬಲಾಗಿದೆ. ಈ ಬಾವಿಗೆ ನೀರನ್ನು ಧನುಷ್ಕೋಟಿಯಿಂದ ತರಲಾಯಿತು ಎಂದು ಹೇಳುತ್ತಾರೆ. ಪಟ್ಟೇಶ್ವರಂ ದಾರಾಸುರಂ ವಾಲಂಗಿಮನ್ಗೆ ಹೋಗುವ ರಸ್ತೆಯಿಂದ 3 ಕಿಮೀ ದೂರದಲ್ಲಿದೆ. ಇಲ್ಲಿಗೆ ಕುಂಬಕೋಣಂ ಮತ್ತು ದಾರಾಸುರಂನಿಂದ ಬಸ್ಸಿನಲ್ಲಿ ಸುಲಭವಾಗಿ ತಲುಪಬಹುದು.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri