Search
  • Follow NativePlanet
Share
ಮುಖಪುಟ » ಸ್ಥಳಗಳು » ದಂತಾ » ಆಕರ್ಷಣೆಗಳು » ಪೊಶಿನ

ಪೊಶಿನ, ದಂತಾ

5

ಪೊಶಿನ ಹಳ್ಳಿಯು ಸಬರಕಾಂತ ಜಿಲ್ಲೆಯ ಅಂಬಾಜಿಯಿಂದ 18 ಕಿಮೀ ದೂರದಲ್ಲಿದೆ. ಈ ಹಳ್ಳಿಯು ಬುಡಕಟ್ಟು ಸಂಸ್ಕೃತಿಯನ್ನು ನೋಡಲು ಸೂಕ್ತವಾದ ಸ್ಥಳ. ಒಂದು ಕಾಲದಲ್ಲಿ ಅರಮನೆಯಾಗಿದ್ದ ದರ್ಬಾರ್ಗರ್ಹ ಪೊಶಿನವು ಇಂದು ಒಂದು ಸಾಂಸ್ಕೃತಿಕ ಕೇಂದ್ರವಾಗಿದ್ದು ಇಲ್ಲಿ ಪುರಾತನ ಮತ್ತು ಆಧುನಿಕತೆಯ ಮಿಶ್ರಣವನ್ನು ಕಾಣಬಹುದಾಗಿದೆ. ಇಲ್ಲಿನ ಪುರಾತನ ಸಾಂಪ್ರಾದಾಯಿಕ ಅಡುಗೆಗಳನ್ನು ಸವಿಯಬಹುದು. ಪ್ರವಾಸಿಗರು ಕೂಡ ಈ ಅಡುಗೆಗಳನ್ನು ಮಾಡಲು ಪ್ರಯತ್ನಿಸಲು ಇಲ್ಲಿನ ಅಡುಗೆ ಕೋಣೆಗಳಲ್ಲಿ ಅವಕಾಶ ನೀಡಲಾಗುತ್ತದೆ. ಚಿತ್ರ-ವಿಚಿತ್ರ ಮೇಳವು ಈ ಹಳ್ಳಿಯ ವಿಶೇಷತೆ. ಇದನ್ನು ಮಾರ್ಚ್-ಏಪ್ರಿಲ್ ತಿಂಗಳಿನ ಹೋಳಿ ಹಬ್ಬದ ರಾತ್ರಿಯಂದು ಆಚರಿಸಲಾಗುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri