Search
  • Follow NativePlanet
Share
ಮುಖಪುಟ » ಸ್ಥಳಗಳು » ದಾಂಡೇಲಿ » ತಲುಪುವ ಬಗೆ

ತಲುಪುವ ಬಗೆ

ದಾಂಡೇಲಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳು ಅಳ್ನಾವರ (35 ಕಿ.ಮೀ.), ಧಾರವಾಡ (55 ಕಿ.ಮೀ), ಹುಬ್ಬಳ್ಳಿ (72 ಕಿ.ಮೀ.), ಬೆಳಗಾವಿ (90 ಕಿ.ಮೀ.). ಬೆಂಗಳೂರು (480 ಕಿ.ಮೀ.) ಗಳಿಂದ ನೇರವಾಗಿ ಬಸ್ ಗಳು ಇವೆ. ಖಾಸಗಿ ಸುವಿಹಾರಿ ಬಸ್ ಗಳು ಕೂಡ ದಾಂಡೇಲಿಗೆ ಸಂಚರಿಸುತ್ತವೆ.