Search
  • Follow NativePlanet
Share
ಮುಖಪುಟ » ಸ್ಥಳಗಳು » ಡಾಲ್ ಹೌಸಿ » ಆಕರ್ಷಣೆಗಳು » ಜಾರ್ಬಿಂಗ್‌

ಜಾರ್ಬಿಂಗ್‌, ಡಾಲ್ ಹೌಸಿ

2

ಗ್ಲೋಬ್‌ ರೈಡಿಂಗ್‌ ಅಂತಲೂ ಕರೆಯಲಾಗುವ ಜಾರ್ಬಿಂಗ್ ಡಾಲ್‌ಹೌಸಿಯ ಉದಯಿಸುತ್ತಿರುವ ಜನಪ್ರಿಯ ಕ್ರೀಡೆಯಾಗಿದೆ. ಈ ಕ್ರೀಡೆಯಲ್ಲಿ ಒಬ್ಬ ಇಲ್ಲವೆ ಇಬ್ಬರು ವ್ಯಕ್ತಿಗಳು ಪಾರದರ್ಶಕ ಪ್ಲಾಸ್ಟಿಕಿನಲ್ಲಿ ಮಾಡಲಾದ ಚೆಂಡಿನಾಕಾರದ ವಸ್ತುವಿನಲ್ಲಿ ಸೇರಿಕೊಂಡು ಇಳಿಜಾರಿನಲ್ಲಿ ಚೆಂಡು ಉರುಳುವ ಹಾಗೆ ಉರುಳುತ್ತಾ ಹೋಗುವುದು. ಈ ಸ್ಥಳವು ಕೊಂಚ ತಗ್ಗಾದ ಪ್ರದೇಶದಲ್ಲಿದ್ದು, ಆದರೆ ನೆಲ ಸಮತಟ್ಟಾಗಿದೆ. ಅಲ್ಲಲ್ಲಿ ತಗ್ಗು, ಅಲ್ಲಲ್ಲಿ ಸಮತಟ್ಟಾಗಿರುವುದರಿಂದಲೇ ಇಲ್ಲಿ ಕ್ರೀಡೆಗೆ ಅವಕಾಶ ಒದಗಿ ಬಂದಿದೆ. ಈ ಕ್ರೀಡೆಗೆ 200 ರೂ.ನಿಂದ 300 ರೂ. ಖರ್ಚಾಗುತ್ತದೆ. ಇದು ಒಂದು ಸುತ್ತು ಜಾರ್ಬಿಂಗ್ ಹೋಗಿ ಬರಲು ತಗಲುವ ವೆಚ್ಚ. ಈ ಕ್ರೀಡೆಯನ್ನು ಅನುಭವಿಸಲು ಬೇಸಿಗೆ ಕಾಲ ಅತ್ಯುತ್ತಮ ಎನ್ನಲಾಗುತ್ತದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri