Search
  • Follow NativePlanet
Share
ಮುಖಪುಟ » ಸ್ಥಳಗಳು » ಡಾಲ್ ಹೌಸಿ » ಆಕರ್ಷಣೆಗಳು » ಅಪ್ಪರ್ ಬಕ್ರೋಟಾ

ಅಪ್ಪರ್ ಬಕ್ರೋಟಾ, ಡಾಲ್ ಹೌಸಿ

1

ಡಾಲ್‌ಹೌಸಿಯ ಜನಪ್ರಿಯ ಪ್ರವಾಸಿ ತಾಣ ಅಪ್ಪರ್ ಬಕ್ರೋಟಾ. ಸಮುದ್ರ ಮಟ್ಟದಿಂದ 2085 ಮೀಟರ್‌ ಎತ್ತರದಲ್ಲಿದೆ. ನೈಸಗರ್ಗಿಕ ಸೌಂದರ್ಯ ಸವಿಯಲು ಇಲ್ಲಿಗೆ ಆಗಮಿಸಬಹುದು. ಬಕ್ರೋಟಾ ಬೆಟ್ಟಕ್ಕೆ ತೆರಳುವ ವಾಕ್‌ ಒಂದು ದಿನ ಹಿಡಿಸುತ್ತದೆ. ನಡೆದೇ ಇಲ್ಲಿಗೆ ಹೋಗಬೇಕು, ಅನ್ಯ ಮಾರ್ಗವಿಲ್ಲ. ಈ ಮಾರ್ಗ ಖಜ್ಜೀಯರದಿಂದ ಅಲೀಹಾ ನೀರಿನ ಟ್ಯಾಂಕ್‌ವರೆಗೆ ಇದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat