Search
  • Follow NativePlanet
Share
ಮುಖಪುಟ » ಸ್ಥಳಗಳು » ಡಾಲ್ ಹೌಸಿ » ಆಕರ್ಷಣೆಗಳು » ಶಿವಕುಲ

ಶಿವಕುಲ, ಡಾಲ್ ಹೌಸಿ

1

ಇದೊಂದು ಜನಪ್ರಿಯ ಪ್ರವಾಸಿ ತಾಣದ ಜತೆಗೆ ಧಾರ್ಮಿಕ ಕೇಂದ್ರವೂ ಕೂಡ ಹೌದು. ವಿಮಲಾ ತಾಲೂರು ಎಂಬುವವರು ಈ ಕೇಂದ್ರವನ್ನು ಒಂದು ಧಾರ್ಮಿಕ ತತ್ವಶಾಸ್ತ್ರ ಹಾಗೂ ಸಾಮಾಜಿಕ ಕೇಂದ್ರವನ್ನಾಗಿ ರೂಪಿಸಿದ್ದಾರೆ. ಈ ಆಶ್ರಮವು ಡಾಲ್‌ಹೌಸಿಯ ಮಾಲ್‌ರಸ್ತೆಯಲ್ಲಿದೆ. ಅಂದರೆ ಸುಭಾಷ್‌ ಚೌಕ ಹಾಗೂ ಗಾಂಧಿ ಚೌಕ ನಡುವೆ ಇರುವ ಪಿರ್‌-ಪಂಜಾಲ್‌ ಬೆಟ್ಟದ ತಪ್ಪಲಲ್ಲಿ ಇದಿದೆ. ಈ ಸುಂದರ ಆಶ್ರಮ ಪ್ರತಿಯೊಬ್ಬ ಭಕ್ತರ ಮನ ಸೆಳೆಯುತ್ತದೆ. ಪಿರ್‌-ಪಂಜಾಲಾ ಬೆಟ್ಟವು ಚಂಬಾ ಜಿಲ್ಲೆ ಹಾಗೂ ಜಮ್ಮು- ಕಾಶ್ಮೀರ ರಾಜ್ಯವನ್ನು ಸಂಪರ್ಕಿಸುವ ತಾಣವಾಗಿದೆ. ಇಂದು ಇಲ್ಲಿನ ವ್ಯವಸ್ಥಾಪಕಿಯಾಗಿರುವ ವಿಮಲಾ ಠಾಕೂರ್‌, ನಿರಂತರವಾಗಿ ಸಭೆ, ಉಪನ್ಯಾಸ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತಾರೆ. ಸುತ್ತಲಿನ ಅನೇಕ ಮಂದಿ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು ಇದೊಂದು ಧಾರ್ಮಿಕ ಭಾವನೆ ಬೆಳೆಸುವ ಕೇಂದ್ರವಾಗಿ ಬೆಳೆದಿದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri