Search
  • Follow NativePlanet
Share
ಮುಖಪುಟ » ಸ್ಥಳಗಳು » ಡಾಲ್ ಹೌಸಿ » ಆಕರ್ಷಣೆಗಳು » ಕೀನಾನ್ಸ್

ಕೀನಾನ್ಸ್, ಡಾಲ್ ಹೌಸಿ

1

ಕೀನಾನ್ಸ್ ಅನ್ನು1933 ರಲ್ಲಿ ಲಾಹೋರ್‌ನ ಎನ್‌.ಆರ್‌. ಧರ್ಮವೀರ್‌ ನಿರ್ಮಿಸಿದರು. ಇದು ಮೂಲತಃ ವಸತಿ ಕಟ್ಟಡ. ಆದರೆ ಇಂದು ಡಾಲ್‌ಹೌಸಿಯ ಪಾರಂಪರಿಕ ಕಟ್ಟಡವಾಗಿ ಪರಿವರ್ತನೆಗೊಂಡಿದೆ. ಇದನ್ನು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ನೆನಪಿನ ಮನೆಯಾಗಿಸಲಾಗಿದೆ. ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅನಾರೋಗ್ಯ ಪೀಡಿತರಾಗಿದ್ದ ಸಂದರ್ಭದಲ್ಲಿ ಇಲ್ಲಿ ತಂಗಿದ್ದರು. ಇದರ ಮಾಲೀಕ ಅಂದು ಧಾರಾನವಿರಸ್‌ ಆಗಿದ್ದರು. ಅವರೊಂದಿಗೆ ಸುಭಾಷ್‌ಚಂದ್ರ ಬೋಸ್‌ ಸುಮಾರು ಏಳು ತಿಂಗಳು ವಾಸವಾಗಿದ್ದರು.

ಈ ತಾಣವನ್ನು ಹುಡುಕುವುದು ಬಹಳ ಕಷ್ಟ. ಅನೇಕ ಪ್ರವಾಸಿಗರು ಇದನ್ನು ಹುಡುಕಲಾಗದೇ ಹಿಂತಿರುಗಿದ್ದಾರೆ. ಇದನ್ನು ಹತ್ತಿರದಿಂದ ಬಲ್ಲವರು ಮಾತ್ರ ಪತ್ತೆಹಚ್ಚಲು ಸಾಧ್ಯ. ಅತಿ ಚಿಕ್ಕ ಗುರುತಿನ ಫಲಕ ಇಲ್ಲಿದೆ. 'ಕೀನಾನ್ಸ್' ಎಂದು ಅದರ ಮೇಲೆ ಬರೆಯಲಾಗಿದೆ. ಈ ಫಲಕವನ್ನು ಮರಕ್ಕೆ ನೇತುಹಾಕಲಾಗಿದೆ. ಇದು ಇಲ್ಲಿಯ ಗಾಂಧಿ ಚೌಕದಿಂದ ಸುಮಾರು 50 ಮೀ. ದೂರದಲ್ಲಿದೆ. ಸುಲಭವಾಗಿ ನಡೆದೇ ತೆರಳಬಹುದು.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun