Search
  • Follow NativePlanet
Share
ಮುಖಪುಟ » ಸ್ಥಳಗಳು » ಡಾಲ್ ಹೌಸಿ » ಆಕರ್ಷಣೆಗಳು » ಖಾಜ್ಜಿ ನಾಗಾ ದೇಗುಲ

ಖಾಜ್ಜಿ ನಾಗಾ ದೇಗುಲ, ಡಾಲ್ ಹೌಸಿ

1

ಖಾಜ್ಜಿ ನಾಗಾ ದೇಗುಲವು ಹಿಮಾಚಲ ಪ್ರದೇಶ ರಾಜ್ಯದ ಅತ್ಯಂತ ಹಳೆಯ ದೇವಾಲಯ. ಇದು ಅತ್ಯಂತ ಪ್ರಮುಖ ದೇವರಾದ ಖಾಜ್ಜಿಗೆ ಸೇರಿದ್ದು. 12 ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇಗುಲ ಮರದ ಕೆತ್ತನೆಯನ್ನು ಒಳಗೊಂಡಿದೆ. ಇಲ್ಲಿನ ಮಂಟಪದಲ್ಲಿ ಮಹಾಭಾರತದಲ್ಲಿ ಬರುವ ಕೌರವರು ಹಾಗೂ ಪಾಂಡವರ ನಡುವಿನ ಕಥೆಯನ್ನು ಚಿತ್ರಿಸಲಾಗಿದೆ. ಈ ಸನ್ನಿವೇಶದ ಚಿತ್ರಗಳನ್ನು ಮಂಟಪದ ಗೋಡೆಯ ಮೇಲೆ ನೇತು ಹಾಕಲಾಗಿದೆ. ಇದು ಇಲ್ಲಿನ ಪ್ರಮುಖ ಆಕರ್ಷಣೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun