Search
  • Follow NativePlanet
Share
ಮುಖಪುಟ » ಸ್ಥಳಗಳು » ಡಾಲ್ ಹೌಸಿ » ಆಕರ್ಷಣೆಗಳು » ಚೊಬಿಯಾ ಪಾಸ್‌

ಚೊಬಿಯಾ ಪಾಸ್‌, ಡಾಲ್ ಹೌಸಿ

1

ಈ ಚೊಬಿಯಾ ಪಾಸ್‌ ಇರುವುದು ಇಲ್ಲಿನ ಎರಡು ಸಣ್ಣ ಗಾತ್ರದ ಬೆಟ್ಟಗಳಾದ ಬರಾಕಂದ ಹಾಗೂ ಟೆಂಟ್‌ ಬೆಟ್ಟದ ತಪ್ಪಲಿನ ನಡುವಿನ ಭಾಗದಲ್ಲಿ. ಈ ಎರಡೂ ಬೆಟ್ಟಗಳು ಕ್ರಮವಾಗಿ ತಲಾ 5877 ಹಾಗೂ 6133 ಮೀಟರ್‌ ಎತ್ತರದಲ್ಲಿವೆ. ಸಮುದ್ರ ಮಟ್ಟದಿಂದ 5000 ಸಾವಿರ ಅಡಿ ಎತ್ತರದಲ್ಲಿರುವ ಭಾರಾಮೂರ್‌ ಎಂಬ ಹಳ್ಳಿಯಲ್ಲಿ ಈ ತಾಣ ಇದೆ. ಇದೊಂದು ಕಣ್ಣಿಗೆ ಹಬ್ಬ ನೀಡುವ ತಾಣ. ಝಂಕಾರ್‌ ಹಾಗೂ ಮಣಿಮಹೇಶ್ವರದ ವಿಹಂಗಮ ನೋಟವನ್ನು ನೀಡುತ್ತದೆ. ಇವೆರಡೂ, ಈ ಪ್ರದೇಶದ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿವೆ.

ಚೊಬಿಯಾ ಪಾಸ್‌ ನಿಂದ ಕಂಗ್‌ ಲಾ ಪಾಸ್‌ಗೆ ತೆರಳಲು ಪ್ರತ್ಯೇಕ ಟ್ರ್ಯಾಕ್‌ ಇದೆ. ಈ ಮಾರ್ಗ ಅತ್ಯಂ ಆಕರ್ಷಕವಾಗಿದೆ. ಆದರೆ ಇಲ್ಲಿ ತೆರಳಲು ನುರಿತ ಟ್ರೆಕ್ಕಿಂಗ್‌ ಪಟುಗಳನ್ನು ಕರೆದೊಯ್ಯಬೇಕು ಎನ್ನಲಾಗುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun