Search
  • Follow NativePlanet
Share
ಮುಖಪುಟ » ಸ್ಥಳಗಳು » ಡಾಲ್ ಹೌಸಿ » ಆಕರ್ಷಣೆಗಳು » ಚಟ್ಟ್ರಾಡಿ

ಚಟ್ಟ್ರಾಡಿ, ಡಾಲ್ ಹೌಸಿ

2

ಚಂಬಾದ ಒಂದು ಚಿಕ್ಕ ಹಳ್ಳಿ ಚಟ್ಟ್ರಾಡಿ. ಗದ್ದಿ ಬುಡಕಟ್ಟು ಜನಾಂಗದವರೇ ಇಲ್ಲಿ ಹೆಚ್ಚು ವಾಸಿಸುತ್ತಾರೆ. ಸಮುದ್ರ ಮಟ್ಟದಿಂದ ಈ ಸ್ಥಳ 6000 ಮೀಟರ್‌ ಎತ್ತರದಲ್ಲಿದೆ. ಗುಪ್ತರ ಕಾಲದ ಈ ದೇವಾಲಯ ಅಂದಿನ ಅದ್ಭುತ ವಾಸ್ತುಶಿಲ್ಪದ ಪ್ರತೀಕವಾಗಿದೆ.

ಪ್ರವಾಸಿಗರು ಇಲ್ಲಿಗೆ ಭರಮೋರ್ ರಸ್ತೆಯ ಮೂಲಕ ಪ್ರಯಾಣಿಸಿ ತಲುಪಬಹುದು. ಚಂಬಾದಿಂದ 40 ಕಿ.ಮೀ. ದೂರದಲ್ಲಿದೆ ಈ ಸ್ಥಳ. ಈ ಬೆಟ್ಟದ ತಪ್ಪಲಿನಲ್ಲಿ ಶಕ್ತಿ ದೇವಿಯ ದೇವಾಲಯವಿದೆ. ಇದು ಕೂಡ ಈ ಭಾಗದ ಅತ್ಯಂತ ಜನಪ್ರಿಯ ಪ್ರವಾಸಿ ತಾಣ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun