Search
  • Follow NativePlanet
Share
ಮುಖಪುಟ » ಸ್ಥಳಗಳು » ಡಾಲ್ ಹೌಸಿ » ಆಕರ್ಷಣೆಗಳು » ಬನ್ಸಿ ಗೋಪಾಲ ದೇವಸ್ಥಾನ

ಬನ್ಸಿ ಗೋಪಾಲ ದೇವಸ್ಥಾನ, ಡಾಲ್ ಹೌಸಿ

1

ಮಧ್ಯಕಾಲೀನ ಶಿಖರ ಮಾದರಿಯ ವಾಸ್ತುಶಿಲ್ಪ ಹೊಂದಿ ನಿರ್ಮಾಣಗೊಂಡ ದೇವಾಲಯ ಬನ್ಸಿ ಗೋಪಾಲ ದೇವಾಲಯ. ಇದು ಶ್ರೀಕೃಷ್ಣ ಹಾಗೂ ರಾಧೆಗೆ ಮೀಸಲಾದ ದೇಗುಲ. ಈ ದೇವಾಲಯದ ಹೆಸರು ಇತಿಹಾಸ ಪುಟದಲ್ಲಿ ಅಚ್ಚೊತ್ತಿದೆ. 1595 ರಲ್ಲಿ ರಾಜಾ ಬಲಭದ್ರ ಈ ದೇವಾಲಯದ ಬಗ್ಗೆ ತಾಮ್ರದ ಕೆತ್ತನೆಯಲ್ಲಿ ವಿಷಯ ಉಲ್ಲೇಖಿಸಿದ್ದ ಎಂದು ದಾಖಲೆ ಹೇಳುತ್ತದೆ.

ದೇಗುಲದ ಪ್ರವೇಶ ಹಿಂದು ಪುರಾಣಗಳಲ್ಲಿ ಉಲ್ಲೇಖವಾದ ಕೆಲ ಶಿಲ್ಪಗಳಿಂದ ಅಲಂಕೃತವಾಗಿದೆ. ದೇವಾಲಯ ಆವರಣದಲ್ಲಿ ಕಜುರಾಹೋ ಕಲೆಯ ಆಕರ್ಷಕ ನೋಟವನ್ನು ಸವಿಯಬಹುದು. ಇದಲ್ಲದೇ ಆವರಣದಲ್ಲಿ ಹಿಂದು ದೇವರಾದ ಹರಿ-ಹರ, ಸೂರ್ಯ, ವಿಷ್ಣು, ಉಮಾಮಹೇಶ್ವರರ ವಿಗ್ರಹ ಇದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat