ಈ ಭಾಗದ ಪ್ರಮುಖ ನೀರಿನ ಟ್ಯಾಂಕ್ ಅಲಾಹ್ ಆಗಿದೆ. ಇದು 100,000 ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಡಾಲ್ಹೌಸಿಯ ಜನರ ದಾಹ ತಣಿಸುವ ಜತೆಗೆ ಒಂದು ಪ್ರಮುಖ ಪ್ರವಾಸಿ ತಾಣವಾಗಿಯೂ ಇದು ಜನಪ್ರಿಯವಾಗಿದೆ.