Search
  • Follow NativePlanet
Share
ಮುಖಪುಟ » ಸ್ಥಳಗಳು » ಕಡಲೂರು » ಆಕರ್ಷಣೆಗಳು » ಭುವರಹ ಸ್ವಾಮಿ ದೇವಾಲಯ

ಭುವರಹ ಸ್ವಾಮಿ ದೇವಾಲಯ, ಕಡಲೂರು

1

ಭುವರಹ ಸ್ವಾಮಿ ದೇವಸ್ಥಾನ ಎಂಟು ಪ್ರಮುಖ ವೈಷ್ಣವ ಗುಡಿಗಳಪೈಕಿ ಒಂದಾಗಿದೆ. ದೇವಾಲಯವು ಶ್ರೀಮುಶನಂದಲ್ಲಿದೆ. ’ನಾಯಕ’ರು ಈ ದೇವಾಲಯವನ್ನು ನಿರ್ಮಿಸಿದರು.ದೇವಾಲಯದ ಸಂಭಾಂಗಣದಲ್ಲಿಕಂಬಗಳ ಮೇಲೆ ಇವರ ಭಾವಚಿತ್ರಗಳನ್ನು ಕಾಣಬಹುದಾಗಿದೆ. ದೇವಾಲಯದ ಅನನ್ಯ ವೈಶಿಷ್ಟ್ಯ ಇಲ್ಲಿನ ಚಿತ್ರಗಳು. ವರಾಹ ಅವತಾರ್, ಸ್ವಯಂ ವ್ಯಕ್ತಕಶೇತ್ರ ಅಥವಾ ಸ್ವಕಲ್ಪಿತ ಚಿತ್ರಗಳು ಅದ್ಭುತವಾಗಿವೆ. ದೇವಾಲಯವು ಪುರುಷಸೂಕ್ತ ಮಂಟಪ ಎಂದು ಕರೆಯಲ್ಪಡುವ ಒಂದು ಬಹುಕಾಂತೀಯ ಮಂಟಪಕ್ಕೆ ನೆಲೆಯಾಗಿದೆ. ಈ ಮಂಟಪ 17 ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿತು ಮತ್ತು ಕುದುರೆ ಮತ್ತು ಆನೆ ಬೆನ್ನಿನ ಮೇಲೆ ಸವಾರಿ ಮಾಡುವ ಯೋಧರ ರಥ ಕಾಣುವಂತೆ ವಿನ್ಯಾಸಗೊಳಿಸಲಾಗಿದೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed