Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊವ್ಲಾಂಗ್ ಬೀಚ್ » ತಲುಪುವ ಬಗೆ

ತಲುಪುವ ಬಗೆ

ಕಾರೈಕಲ್, ಪಾಂಡಿಚೇರಿ ಮತ್ತು ಟ್ರಾಂಕಬಾರ‍್ಗಳಿಂದ ಆಗಾಗ ಬಸ್ ಸೌಕರ್ಯಗಳಿವೆ. ಟಿಕೆಟ್ ದರವು ಅತೀ ಅಗ್ಗ, ಆದರೆ ಪ್ರಯಾಣವರ್ಗವನ್ನು ಅವಲಂಬಿಸಿದೆಯಾದರೂ 50 ರೂಪಾಯಿಗೆ ಮೇಲೆ ಹೋಗುವುದಿಲ್ಲ. ನೀವು ಚೆನ್ನೈನಿಂದ ಬಸ್ ಹತ್ತಬಹುದು ಅಥವಾ ಹತ್ತಿರದ ನಗರಗಳಾದ ಚಿದಂಬರಂ, ವಿಲ್ಲುಪುರಂ ಮತ್ತು ಕಾಂಚಿಪುರಂನಿಂದಲೂ ಬಸ್ ಹತ್ತಬಹುದು.