ಕುಟ್ರಾಲಂ ನನಗೈ ಕೋಯಿಲ್, ಕುಟ್ರಾಲಂ ನಲ್ಲಿ ನೆಲೆಗೊಂಡಿದ್ದು, ದೇವಸ್ಥಾನಂ ಸಮೀತಿಯಿಂದ ಕಾಯ್ದುಕೊಳ್ಳಲ್ಪಡುತ್ತಿದೆ. ಈ ದೇವಾಲಯ ಭಗವಾನ್ ತಿರುಕುಟ್ರಾಲನಾಥರ್ ದೇವಾಲಯದ ಉಪ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರು ಕೂತರ್ ಕೊಯಿಲ್, ಶೇನ್ ಭಾಗ ದೇವಿ ಅಮ್ಮನ್ ದೇವಸ್ಥಾನ, ತಿರುಗ್ನಾನಸಂಬಂದರ್ ಕೋಯಿಲ್(ಪಿಳ್ಳೈಯರ್ ಕೋಯಿಲ್), ಪಾತಪತುಸಾಸ್ತ (PaatapathuSastha) ಕೋಯಿಲ್, ಸುಂದರಮೂರ್ತಿ ಕೋಯಿಲ್, ನನ್ನಾಗರಂ ಪಿಳ್ಳೈಯರ್ ಕೋಯಿಲ್ ಮತ್ತು ಅವರನ್ಪ್ ಪಿಳ್ಳೈಯರ್ ಕೋಯಿಲ್ ಮೊದಲಾದ ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ.