Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಟ್ರಾಲಂ » ಆಕರ್ಷಣೆಗಳು
  • 01ಕುಟ್ರಾಲಂ ಜಲಪಾತ

    ಕುಟ್ರಾಲಂ, ಇಲ್ಲಿನ ಒಂಬತ್ತು ಜಲಪಾತಗಳಿಗೆ ಪ್ರಸಿದ್ಧವಾಗಿದೆ. 60 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಪೆರಾರುವಿ, ಮುಖ್ಯ ಜಲಪಾತವಾಗಿದೆ. ಚಿತ್ರರುವಿ ಅಥವಾ ಸಣ್ಣ ಜಲಪಾತ ಶೆನ್ಬಗ ದೇವಿ ಜಲಪಾತ ಮತ್ತು ತೆನರುವಿ ಜಲಪಾತಕ್ಕೆ ಕಾರಣವಾಗಿದೆ. ಶೆನ್ಬಗ ದೇವಿ ಜಲಪಾತ ಶೆನ್ಬಗ ಮರಗಳ ಮೂಲಕ ಪ್ರವಹಿಸುತ್ತದೆ.

    ತೆನರುವಿ ಅಥವಾ...

    + ಹೆಚ್ಚಿಗೆ ಓದಿ
  • 02ಶೆನ್ಬಗ ದೇವಿ ಜಲಪಾತ

    ಶೆನ್ಬಗ ದೇವಿ ಜಲಪಾತ

    ಶೆನ್ಬಗ(ಸಂಪಿಗೆ) ಮರಗಳ ನಡುವೆಯೆ ಹರಿಯುವ ಶೆನ್ಬಗ ದೇವಿ ಜಲಪಾತವು, ಅದೆ ಹೆಸರನ್ನು ಪಡೆದುಕೊಂಡಿದೆ. ಈ ಜಲಪಾತ 40 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ ಹಾಗು 'ಹನಿ ಜಲಪಾತ' ಕ್ಕೆ ಕೊಂಡೊಯ್ಯುವ ರಸ್ತೆಯ ಬದಿಯಲ್ಲಿದೆ. ಈ ಸ್ಥಳಕ್ಕೆ ಮುಖ್ಯ ಜಲಪಾತದಿಂದ ಚಾರಣ ಮಾರ್ಗದ ಮೂಲಕವೂ ತಲುಪಬಹುದು. ಜಲಪಾತದ ಹತ್ತಿರ, ದುರ್ಗಾದೇವಿಯ...

    + ಹೆಚ್ಚಿಗೆ ಓದಿ
  • 03ಸ್ನೇಕ್ ಪಾರ್ಕ್

    ಸ್ನೇಕ್ ಪಾರ್ಕ್

    ಸ್ನೇಕ್ ಪಾರ್ಕ್ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ. ಈ ಉದ್ಯಾನವನವನ್ನು ಐಂತರುವಿ ಜಲಪಾತದ ಬಳಿ ಕಾಣಬಹುದು. ಇಲ್ಲಿಯೇ ಸಮೀಪದಲ್ಲಿರುವ ಮಕ್ಕಳ ಉದ್ಯಾನ ಮತ್ತು ಸಾರ್ವಜನಿಕ ಅಕ್ವೇರಿಯಂ ಪ್ರಮುಖ ಆಕರ್ಷಣೆಗಳಾಗಿವೆ. ಈ ಸ್ನೇಕ್ ಪಾರ್ಕ್ ವಿವಿಧ ಬಗೆಯ ಹಾವುಗಳ ನೆಲೆಯಾಗಿದೆ.

    + ಹೆಚ್ಚಿಗೆ ಓದಿ
  • 04ಕುಟ್ರಾಲನತರ್ ದೇವಾಲಯ

    ಕುಟ್ರಾಲನತರ್ ದೇವಾಲಯ

    ಕುಟ್ರಾಲನತರ್ ದೇವಾಲಯ ಕುಟ್ರಾಲಂ ಸ್ಥಳದ ಅತ್ಯಂತ ಜನಪ್ರಿಯ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಈ ದೇವಾಲಯದಲ್ಲಿ ತಿರುಕುಟ್ರಾಲನತರ್ ಎಂದೆ ಜನಪ್ರಿಯನಾಗಿರುವ ಶಿವನನ್ನು ಪೂಜಿಸಲಾಗುತ್ತದೆ. ದೇವಾಲಯವು ಚೋಳ ರಾಜರ ಮತ್ತು ಪಾಂಡ್ಯ ರಾಜರ ವಿವಿಧ ಶಾಸನಗಳನ್ನು ಹೊಂದಿದೆ. ದೇವಾಲಯವು ನದಿಗಳು, ಪರ್ವತಗಳು ಮತ್ತು ಪ್ರಸಿದ್ಧ ...

    + ಹೆಚ್ಚಿಗೆ ಓದಿ
  • 05ಅವರನಪ್ ಪಿಳ್ಳೈಯರ್ ಕೋಯಿಲ್ ದೇವಾಲಯ

    ಅವರನಪ್ ಪಿಳ್ಳೈಯರ್ ಕೋಯಿಲ್ ದೇವಾಲಯ

    ಕುಟ್ರಾಲಂನಲ್ಲಿ ನೆಲೆಗೊಂಡಿರುವ ಅವರನಪ್ ಪಿಳ್ಳೈಯರ್ ಕೋಯಿಲ್ ದೇವಾಲಯ, ದೇವಸ್ಥಾನಂ ಸಮೀತಿಯಿಂದ ನೋಡಿಕೊಳ್ಳಲ್ಪಡುತ್ತಿದೆ. ಈ ದೇವಾಲಯ ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕುಟ್ರಾಲಂ ನಗರದ ಎಲ್ಲಾ ಭಾಗಗಳಿಂದ ಅನೇಕ ಬಸ್ ಮತ್ತು ಟ್ಯಾಕ್ಸಿಗಳು ಈ ಸ್ಥಳಕ್ಕೆ ಸುಲಭವಾಗಿ ತಲುಪಲು ಲಭ್ಯ.

    + ಹೆಚ್ಚಿಗೆ ಓದಿ
  • 06ಕುಟ್ರಾಲ ನನಗೈ ಕೋಯಿಲ್

    ಕುಟ್ರಾಲಂ ನನಗೈ ಕೋಯಿಲ್, ಕುಟ್ರಾಲಂ ನಲ್ಲಿ ನೆಲೆಗೊಂಡಿದ್ದು, ದೇವಸ್ಥಾನಂ ಸಮೀತಿಯಿಂದ ಕಾಯ್ದುಕೊಳ್ಳಲ್ಪಡುತ್ತಿದೆ. ಈ ದೇವಾಲಯ ಭಗವಾನ್ ತಿರುಕುಟ್ರಾಲನಾಥರ್ ದೇವಾಲಯದ ಉಪ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರು ಕೂತರ್ ಕೊಯಿಲ್, ಶೇನ್ ಭಾಗ ದೇವಿ ಅಮ್ಮನ್ ದೇವಸ್ಥಾನ, ತಿರುಗ್ನಾನಸಂಬಂದರ್...

    + ಹೆಚ್ಚಿಗೆ ಓದಿ
  • 07ಆದಿವೇಟ್ಟಮ್ ಪಾರೈಪನ್ರಿ ಮದಸ್ವಾಮಿ ಕೋಯಿಲ್ ದೇವಾಲಯ

    ಆದಿವೇಟ್ಟಮ್ ಪಾರೈಪನ್ರಿ ಮದಸ್ವಾಮಿ ಕೋಯಿಲ್ ದೇವಾಲಯ

    ಕುಟ್ರಾಲಂ ನಲ್ಲಿ ನೆಲೆಗೊಂಡಿರುವ ಆದಿವೇಟ್ಟಮ್ ಪಾರೈಪನ್ರಿ ಮದಸ್ವಾಮಿ ಕೋಯಿಲ್ ದೇವಾಲಯ, ’ದೇವಸ್ಥಾನಂ ಸಮೀತಿ’ಯಿಂದ ನಿರ್ಮಹಿಸಲ್ಪಡುತ್ತಿದೆ. ಈ ಪೂಜಾ ಕೇಂದ್ರ ಭಗವಾನ್ ತಿರುಕುಟ್ರಾಲನಾಥರ್ ದೇವಾಲಯದ ಉಪ ದೇವಾಲಯಗಳಲ್ಲಿ ಒಂದಾಗಿದೆ.

    + ಹೆಚ್ಚಿಗೆ ಓದಿ
  • 08ಮಹಾದೇವ್ ಗಿರಿ

    ಮಹಾದೇವ್ ಗಿರಿ

    ಮಹಾದೇವ್ ಗಿರಿ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ನಾಲ್ಕು ಪ್ರಮುಖ ಧಾರ್ಮಿಕ ವೈಕ್ತಿಗಳು ಸಭೆ ಸೇರಿದ ಕೇಂದ್ರ ಸ್ಥಳವಾಗಿದೆ ಎಂದು ನಂಬಲಾಗಿದೆ. ಆ ನಾಲ್ಕು ಧಾರ್ಮಿಕ ದೇವತೆಗಳೆಂದರೆ: ಶೆನ್ಬಗ ದೇವಿ, ಮುರುಗನ್, ದಕ್ಷಿಣ ಮೂರ್ತಿ ಮತ್ತು ಮುನಿ ಅಗಸ್ತ್ಯ (ಅಗಸ್ತ್ಯಾರ್). ಈ ಸಭೆಯೆ ಕಲಿ ಯುಗದ ಆರಂಭಕ್ಕೆ ನಾಂದಿ...

    + ಹೆಚ್ಚಿಗೆ ಓದಿ
  • 09ಬೋಟ್ ಕ್ಲಬ್

    ದೋಣಿ ಕ್ಲಬ್/ಬೋಟ್ ಕ್ಲಬ್, ತನ್ನ ಆಕರ್ಷಕ ಸುಂದರ ಮತ್ತು ಅತ್ಯಾಕರ್ಷಕ ದೋಣಿ ಸವಾರಿಯಿಂದಾಗಿ ಅತ್ಯಂತ ನವ ಮತ್ತು ಹಳೆಯ ಜನಪ್ರಿಯ ಪ್ರವಾಸಿ ತಾಣವಾಗಿದೆ. ಈ ಕ್ಲಬ್, ಮುಖ್ಯ ಜಲಪಾತ ಅಥವಾ ಐಂತರುವಿ ಜಲಪಾತ ಮತ್ತು ಪಜಯಾ ಕುಟ್ರಾಲ ಅರುವಿ ಅಥವಾ ಐದು ಜಲಪಾತಗಳ ಮಾರ್ಗ ಮೇಳ ವೆನ್ನಮಡೈಕುಲಂ ದಾರಿಯಲ್ಲಿದೆ. ಆದ್ದರಿಂದ ಇಲ್ಲಿಗೆ ಬಂದಾಗ...

    + ಹೆಚ್ಚಿಗೆ ಓದಿ
  • 10ಶೆನ್ಬಗ ದೇವಿ ಅಮ್ಮನ್ ದೇವಾಲಯ

    ಶೆನ್ಬಗ ದೇವಿ ಅಮ್ಮನ್ ದೇವಾಲಯ

    ಶೆನ್ಬಗ ದೇವಿ ಅಮ್ಮನ್ ದೇವಾಲಯದ ಶೆನ್ಬಗ ದೇವಿ ಜಲಪಾತದ ಬಳಿ ಇದೆ. ಈ ದೇವಾಲಯದ ಹತ್ತಿರ ಅನೇಕ ಶೆನ್ಬಗ(ಸಂಪಿಗೆ ಮರ) ಮರಗಳಿವೆ. ಈ ಮರಗಳಿಂದ ಕೀಳಲಾಗುವ ಹೂಗಳನ್ನು ದೇವಾಲಯದ ದೇವತೆಗಳ ಪೂಜೆಗೆ ಬಳಸಲಾಗುತ್ತದೆ. ಶೆನ್ಬಗ ದೇವಿ ಅಮ್ಮನ್ ದೇವಸ್ಥಾನ ಧಾರ್ಮಿಕ ಪ್ರವಾಸಿಗರ ನೆಚ್ಚಿನ ಸ್ಥಳವಾಗಿದೆ.

    + ಹೆಚ್ಚಿಗೆ ಓದಿ
  • 11ಕಲುಗುಮಲೈ

    ಕಲುಗುಮಲೈ, ಕೋವಿಲ್ ಪಟ್ಟಿ ಮತ್ತು ಕುಟ್ರಾಲಂ ಮಾರ್ಗದಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಈ ಪಟ್ಟಣ ಪ್ರಮುಖ ಮೂರು ದೇವಾಲಯಗಳಾದ ಜೈನ ನೆಲೆ, ವೆಟ್ಟುವನ್ ಕೋಯಿಲ್ ಮತ್ತು ಕಲುಗಸಲಮೂರ್ತಿ ದೇವಸ್ಥಾನಗಳಿಗೆ ಹೆಸರುವಾಸಿಯಾಗಿದೆ. ಜೈನ ನಿವಾಸ ವಾಸ್ತುಶಿಲ್ಪ ಮತ್ತು ಜೈನರ ಗುಹಾ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಬೆಟ್ಟದ...

    + ಹೆಚ್ಚಿಗೆ ಓದಿ
  • 12ತೆಂಕಸಿ ಕಾಶಿ ವಿಶ್ವನಾಥರ್ ದೇವಾಲಯ

    ಕಾಶಿ ವಿಶ್ವನಾಥರ್ ದೇವಾಲಯ ತೆಂಕಸಿಯಲ್ಲಿದೆ. ಇದು ಕುಟ್ರಾಲಂನಿಂದ 8 ಕಿ. ಮೀ ಅಂತರದಲ್ಲಿದೆ. ಕ್ರಿ.ಶ1455 ರಲ್ಲಿ ಈ ದೇವಾಲಯವನ್ನು ಈ ಪ್ರದೇಶದ ಆಗಿನ ಆಡಳಿತಗಾರ ಪರಕ್ಕಿರಾಮ ಪಾಂಡಿಯನ್ ನಿರ್ಮಿಸಿದನು. ದಂತಕಥೆಗಳ ಪ್ರಕಾರ, ರಾಜ ಕಾಶಿಗೆ ಭೇಟಿ ನೀಡಲು ಬಯಸಿದ್ದನು. ಆದರೆ ಆ ಸ್ಥಳವು ಮುಸ್ಲಿಂ ರಾಜರ ಆಳ್ವಿಕೆಗೆ...

    + ಹೆಚ್ಚಿಗೆ ಓದಿ
  • 13ಇಳಂಜಿ ಕುಮಾರನ್ ದೇವಾಲಯ

    ಇಳಂಜಿ ಕುಮಾರನ್ ದೇವಾಲಯ

    ಕುಮಾರನ್ ದೇವಾಲಯ ಪಂಚಾಯತ್ ಪಟ್ಟಣ, ಇಳಂಜಿಯಲ್ಲಿದೆ. ಈ ದೇವಾಲಯ ಕುಟ್ರಾಲಂನಿಂದ ಒಂದು ಕಿಲೋ ಮೀಟರ್ ದೂರದಲ್ಲಿದೆ. ಈ ಸ್ಥಳವು ಮಾವಿನ ತೋಪುಗಳು ಮತ್ತು ಭತ್ತದ ಗದ್ದೆಗಳಿಂದ ಸುತ್ತುವರಿದಿದೆ ಹಾಗು ನೋಡಲು ಆಕರ್ಷಕವಾಗಿದೆ. ಒಂದು ದಿನದ ಔಟಿಂಗ್ ಅಥವಾ ಧಾರ್ಮಿಕ ಭೇಟಿಗೆ ಹೇಳಿಮಾಡಿಸಿದ ತಾಣವಾಗಿದೆ.

    + ಹೆಚ್ಚಿಗೆ ಓದಿ
  • 14ದಕ್ಷಿಣಮೂರ್ತಿ ದೇವಾಲಯ

    ದಕ್ಷಿಣಮೂರ್ತಿ ದೇವಾಲಯ

    ದಕ್ಷಿಣಮೂರ್ತಿ ದೇವಾಲಯ ಕುಟ್ರಾಲಂನಿಂದ 12 ಕಿ.ಮೀ ದೂರದಲ್ಲಿದೆ. ಇದು ಈ ಪ್ರದೇಶದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಪ್ರತಿವರ್ಷ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಮತ್ತು ಯಾತ್ರಿಗರನ್ನು ಆಕರ್ಷಿಸುತ್ತದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun