Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರ್ಬೆಟ್ ರಾಷ್ಟ್ರೀಯ ಉದ್ಯಾನ » ಆಕರ್ಷಣೆಗಳು » ಜಂಗಲ್ ಸಫಾರಿ

ಜಂಗಲ್ ಸಫಾರಿ, ಕಾರ್ಬೆಟ್ ರಾಷ್ಟ್ರೀಯ ಉದ್ಯಾನ

1

ಜಂಗಲ್ ಸಫಾರಿ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿನ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಪ್ರವಾಸಿಗರು ಇಲ್ಲಿ ಆನೆ ಸಫಾರಿ, ಜೀಪ್ ಸಫಾರಿ ಮತ್ತು ಕುದುರೆ ಸಫಾರಿಗಳಲ್ಲಿ ತಮಗೆ ಮೆಚ್ಚುಗೆಯಾಗುವ ಯಾವ ಬಗೆಯನ್ನಾದರು ಆಯ್ಕೆ ಮಾಡಿಕೊಳ್ಳಬಹುದು. ಸಫಾರಿಗಳು ಈ ರಾಷ್ಟ್ರೀಯ ಉದ್ಯಾನವನದ ನೈಜ ಅನುಭವವನ್ನು ಒದಗಿಸಲು ಇರುವ ಅತ್ಯುತ್ತಮ ಆಯ್ಕೆಗಳಾಗಿವೆ. ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಕಾಡಿನಲ್ಲಿನ ಹುಲಿ, ಆನೆ, ಜಿಂಕೆ, ಸಾಂಬರ್, ನೀಲ್‍ಗಾಯ್, ಕಡವೆ , ಬೊಗಳುವ ಜಿಂಕೆ, ಕರಡಿ, ಕಾಡು ಹಂದಿ, ಘುರಲ್, ಲಂಗೂರ್ ಮತ್ತು ಮುಸಿಯಗಳನ್ನು ನೋಡಿ ಆನಂದಿಸಲು ಆನೆ ಸಫಾರಿ ಮತ್ತು ಜೀಪ್ ಸಫಾರಿಗಳು ಅತ್ಯಂತ ಪ್ರಸಿದ್ಧವಾಗಿವೆ. ಹಲವಾರು ರೆಸಾರ್ಟುಗಳು ಈ ಸಫಾರಿಗಳನ್ನು ಪ್ರವಾಸಿಗರ ಕೈಗೆಟುಕುವ ದರಕ್ಕೆ ಒದಗಿಸುತ್ತವೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu

Near by City