Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರ್ಬೆಟ್ ರಾಷ್ಟ್ರೀಯ ಉದ್ಯಾನ » ಆಕರ್ಷಣೆಗಳು » ಕ್ಯಾಂಪ್ ಕ್ಯಾರಿ

ಕ್ಯಾಂಪ್ ಕ್ಯಾರಿ, ಕಾರ್ಬೆಟ್ ರಾಷ್ಟ್ರೀಯ ಉದ್ಯಾನ

1

ಕ್ಯಾಂಪ್ ಕ್ಯಾರಿಯು ಕುಮಾವ್ ಪರ್ವತದ ತಪ್ಪಲಿನಲ್ಲಿರುವ ಕ್ಯಾರಿ ಎಂಬ ಗ್ರಾಮದಲ್ಲಿ ನೆಲೆಗೊಂಡಿದೆ. ಈ ಜೈವಿಕ ಪ್ರವಾಸಿ ಶಿಬಿರದಲ್ಲಿ ಪ್ರವಾಸಿಗರು ಹಿಮಾಲಯ ಪ್ರಾಂತ್ಯದ ಅನುಪಮವಾದ ಹಳ್ಳಿ ಜೀವನದ ಅನುಭವವನ್ನು ಪಡೆಯಬಹುದು. ಈ ಶಿಬಿರವು ಸಮುದ್ರ ಮಟ್ಟದಿಂದ 2800 ಮೀಟರ್ ಎತ್ತರದಲ್ಲಿ ನೆಲೆಗೊಂಡಿದ್ದು, ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಪಕ್ಷಿ ನೋಟವನ್ನು ಒದಗಿಸುತ್ತದೆ.

ಈ ಶಿಬಿರವು ಬೆಟ್ಟದ ಇಳಿಜಾರಿನಲ್ಲಿ ಹರಿಯುವ ಬೌರ್ ಎಂಬ ಝರಿಯ ಪಕ್ಕದಲ್ಲಿರುವ ಒಂದು ಸಾವಯವ ತೋಟದಲ್ಲಿ ನೆಲೆಗೊಂಡಿದೆ. ಈ ತೋಟದಲ್ಲಿ ಮಣ್ಣಿನ ಗುಡಿಸಲುಗಳು, ಚಿತ್ತಾಕರ್ಷಕ ನೆಲಹಾಸುಗಳು ಮತ್ತು ಸ್ಲೀಪಿಂಗ್ ಬ್ಯಾಗ್‍ಗಳು ಇವೆ. ತೂಗು ಮಂಚಗಳು, ಉಯ್ಯಾಲೆಗಳು, ಕಟ್ಟಿಗೆ ಮತ್ತು ಶಿಬಿರಾಗ್ನಿಗೆ ಬೇಕಾಗುವ ವಸ್ತುಗಳು ಇಲ್ಲಿ ದೊರೆಯುತ್ತವೆ. ಈ ಶಿಬಿರದಲ್ಲಿ ಶಕ್ತಿಯ ಅಪವ್ಯಯವನ್ನು ತಡೆಯುವ ಸಲುವಾಗಿ ಸೌರಶಕ್ತಿ ಚಾಲಿತ ಲಾಂಧ್ರಗಳನ್ನು ಬಳಸಲಾಗುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri

Near by City