Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರ್ಬೆಟ್ ರಾಷ್ಟ್ರೀಯ ಉದ್ಯಾನ » ಆಕರ್ಷಣೆಗಳು » ಬಿಜ್ರನಿ

ಬಿಜ್ರನಿ, ಕಾರ್ಬೆಟ್ ರಾಷ್ಟ್ರೀಯ ಉದ್ಯಾನ

1

ಬಿಜ್ರನಿ ಎನ್ನುವುದು ಒಂದು ಪ್ರಸಿದ್ಧ ಅರಣ್ಯ ವಲಯವಾಗಿದ್ದು, ಹುಲಿಗಳು ಹೆಚ್ಚಾಗಿ ಕಾಣಸಿಗುವ ಪ್ರದೇಶವಾಗಿ ಹೆಸರುವಾಸಿಯಾಗಿದೆ. ಈ ವಲಯದ ಬೆಟ್ಟಗಳಲ್ಲಿ ಸಾಲ್ ಮರಗಳು ಯಥೇಚ್ಛವಾಗಿ ಬೆಳೆದು ಈ ಕಾಡನ್ನು ಸುತ್ತುವರೆದಿವೆ. ಅಲ್ಲದೆ ಅಸಂಖ್ಯಾತ ಕಾಡು ಹಾದಿಗಳು ಇಲ್ಲಿ ಕಾಣಸಿಗುತ್ತವೆ. ಇದು ಈ ಉದ್ಯಾನವನದ ಪೂರ್ವದ ಎಲ್ಲೆಯಲ್ಲಿ ಕಾಣ ಸಿಗುತ್ತದೆ. ಮೊದಲಿಗೆ ಇಲ್ಲಿ ಬಂದೂಕು ಶಿಕಾರಿಯನ್ನು ನಡೆಸಲಾಗುತ್ತಿತ್ತು. ಆ ಪ್ರದೇಶವನ್ನೆ ಇಂದು ನಾವು ಕಾಣುವ ಅರಣ್ಯ ವಲಯವನ್ನಾಗಿ ಪರಿವರ್ತಿಸಲಾಗಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu

Near by City