Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡಗು » ಹವಾಮಾನ

ಕೊಡಗು ಹವಾಮಾನ

ಬೇಸಿಗೆಗಾಲ

ಸಾಮಾನ್ಯವಾಗಿ ಕೊಡಗಿನಲ್ಲಿ ವಾತಾವರಣವು ವರ್ಷಪೂರ್ತಿ ಹಿತಕರವಾಗಿರುತ್ತದೆ. ಬೇಸಿಗೆಯಲ್ಲಿ ಗರಿಷ್ಠ ತಾಪಮಾನವು 40 ಡಿಗ್ರಿ ಅಥವಾ 104 F ಇದ್ದು ಕನಿಷ್ಠ ತಾಪಮಾನ22 ಡಿಗ್ರಿ ಅಥವಾ 71.6F ಇರುತ್ತದೆ

ಮಳೆಗಾಲ

ಕೊಡಗಿನಲ್ಲಿ ಜೂನನಿಂದ ಸೆಪ್ಟಂಬರ ವರೆಗಿನ ಅವಧಿಯು ಮಳೆಗಾಲದ ಅವಧಿಯಾಗಿದೆ. ಈ ಅವಧಿಯಲ್ಲಿ ಮಳೆಯು ಇಲ್ಲಿ ಮಧ್ಯಮ ಪ್ರಮಾಣದಲ್ಲಿ ಸುರಿಯುತ್ತದೆ ಹಾಗು ಈ ಸಮಯದಲ್ಲಿ ಪ್ರಕೃತಿ ಸೌಂದರ್ಯವು ಅತಿ ಮೋಹಕವಾಗಿರುತ್ತದೆ.

ಚಳಿಗಾಲ

ಕೊಡಗಿನಲ್ಲಿ ಅಕ್ಟೊಬರನಿಂದ ಫೆಬ್ರುವರಿಯ ನಡುವಿನ ಅವಧಿಯು ಚಳಿಗಾಲದ ಸಮಯವಾಗಿರುತ್ತದೆ.ಗರಿಷ್ಠ ತಾಪಮಾನವು 28 ಡಿಗ್ರಿ ಅಥವಾ 82.4 F ಇದ್ದು ಕನಿಷ್ಠ ತಾಪಮಾನ11 ಡಿಗ್ರಿ ಅಥವಾ51.8F ಇರುತ್ತದೆ