Search
  • Follow NativePlanet
Share
ಮುಖಪುಟ » ಸ್ಥಳಗಳು » ಕೂಚ್ ಬೆಹರ್ » ಆಕರ್ಷಣೆಗಳು » ಬನೇಶ್ವರದ ಶಿವ ದೇವಸ್ಥಾನ

ಬನೇಶ್ವರದ ಶಿವ ದೇವಸ್ಥಾನ, ಕೂಚ್ ಬೆಹರ್

2

ಬನೇಶ್ವರ ದೇವಸ್ಥಾನವು ಕೂಚ್ ಬೆಹರ್ ದಿಂದ 10 ಕಿ. ಮೀ. ದೂರದಲ್ಲಿದೆ.  ಇದು ಒಂದು ರೀತಿಯಲ್ಲಿ ವಿಚಿತ್ರವಾದ ಎರಡು ವಿಷಯಗಳಿಗೆ ಪ್ರಸಿದ್ಧವಾಗಿದೆ.  ದೇವಸ್ಥಾನದ ಸುಮಾರು 10 ಅಡಿಗಳಷ್ಟು ಕೆಳಗೆ ಶಿವಲಿಂಗವೊಂದಿದ್ದು, ಇದನ್ನು ಪೂಜಿಸಲು ಜನರು ದೇಶದ ಮೂಲೆ ಮೂಲೆಗಳಿಂದ ಆಗಮಿಸುತ್ತಾರೆ.  

ಈ ದೇವಸ್ಥಾನಕ್ಕೆ ಸೇರಿದಂತೆ ಕೊಳವೊಂದು ಸನಿಹದಲ್ಲಿಯೇ ಇದ್ದು ಇದರಲ್ಲಿ ಅತೀ ದೊಡ್ಡ ಸಂಖ್ಯೆಯಲ್ಲಿ ಆಮೆಗಳಿದ್ದು, ಅವುಗಳು ಕೂಡ ಆಚರಣಾ ವಿಧಿಗಳ ಒಂದು ಭಾಗವಾಗಿ ಪೂಜಿಸಲ್ಪಡುತ್ತವೆ.  ಈ ದೇವಸ್ಥಾನದಲ್ಲಿ ಎರಡು ಪ್ರತ್ಯೇಕ ಗುಡಿಗಳಿದ್ದು ಅವೆರಡರಲ್ಲಿಯೂ ಪ್ರತ್ಯೇಕ ಮೂರ್ತಿಗಳಿದ್ದು, ಅವುಗಳು ವರ್ಷದ ಕಾಲಾವಧಿಗೆ ಅನುಗುಣವಾಗಿ ಹಿಂದೆ ಅಥವಾ ಮುಂದೆ, ತಮ್ಮ ಮೂಲಸ್ಥಾನದಿಂದ ಪಲ್ಲಟಕ್ಕೆ ಒಳಗಾಗುತ್ತವೆ. ಆದ್ದರಿಂದಲೇ, ಈ ದೇವಸ್ಥಾನಕ್ಕೆ ಚಲಿಸಲ್ಪಡುವ ಬನೇಶ್ವರ ಎಂಬ ಹೆಸರೂ ಕೂಡ ಇದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat