Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಯಮತ್ತೂರು » ಆಕರ್ಷಣೆಗಳು » ಪಟ್ಟೀಸ್ವರರ್ ದೇವಾಲಯ

ಪಟ್ಟೀಸ್ವರರ್ ದೇವಾಲಯ, ಕೊಯಮತ್ತೂರು

4

ಪಟ್ಟೀಸ್ವರರ್ ದೇವಾಲಯವು ಶಿವನ ದೇವಾಲಯವಾಗಿದ್ದು, ಕೊಯಮತ್ತೂರಿನ ಸಮೀಪದ ಪೆರೂರಿನಲ್ಲಿ ನೆಲೆಗೊಂಡಿದೆ. ಇಲ್ಲಿ ಶಿವನನ್ನು "ಪಟ್ಟೀಸ್ವರರ್ " ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ. ಜೊತೆಗೆ ಈ ದೇವಾಲಯದಲ್ಲಿ ಶಿವನ ಅರ್ಧಾಂಗಿಯಾದ ಪಾರ್ವತಿದೇವಿಯನ್ನು ಸಹ ಪೂಜಿಸಲಾಗುತ್ತದೆ.

ಈ ದೇವಾಲಯವು ನೊಯ್ಯಲ್ ನದಿಯಿಂದ 7 ಕಿ.ಮೀ ದೂರದಲ್ಲಿ, ನದಿಯ ಪಶ್ಚಿಮ ಭಾಗದಲ್ಲಿ ನೆಲೆಸಿದೆ. ಕೊಂಗು ವೆಟ್ಟುವ ಗೌಂಡರ್ ಸಮುದಾಯಕ್ಕೆ ಸೇರಿದ ಪಲ್ಲಯಕರರ್ ರಾಜರು ಈ ದೇವಾಲಯವನ್ನು ನಿರ್ಮಿಸಿದರು. ಇದು ಕೊಯಮತ್ತೂರಿನ ಅತ್ಯಂತ ಪ್ರಮುಖ ದೇವಾಲಯವಾಗಿದೆ. ಸ್ಥಳೀಯವಾಗಿ ಈ ದೇವಾಲಯ ಅತ್ಯಂತ ಪ್ರಾಮುಖ್ಯತೆಯನ್ನು  ಪಡೆಯಲು ಕಾರಣವೇನೆಂದರೆ, ಕೊಯಮತ್ತೂರಿನ ಬಹುತೇಕ ಮಂದಿ ಶಿವನ ಆರಾಧಕರು. ಈ ದೇವಾಲಯದ ಆವರಣದಲ್ಲಿರುವ ಬೃಹತ್ ವಿಗ್ರಹಗಳನ್ನು ನೋಡುವ ಸಲುವಾಗಿ ಪ್ರವಾಸಿಗರು ಇಲ್ಲಿಗೆ ಬರುತ್ತಿರುತ್ತಾರೆ.

ಈ ದೇವಾಲಯವು ಕೇವಲ ಧಾರ್ಮಿಕ ಮಹತ್ವವನ್ನಷ್ಟೇ ಅಲ್ಲದೆ ಐತಿಹಾಸಿಕ ಮಹತ್ವವನ್ನು ಸಹ ಹೊಂದಿದೆ. ಕಾಚಿಯಪ್ಪ ಮುನಿವರ್ ಮತ್ತು ಅರುಣಗಿರಿ ನಾಥರ್ ಅವರ ಸಾಹಿತ್ಯದಲ್ಲಿ ಈ ದೇವಾಲಯದ ಉಲ್ಲೇಖಗಳು ಕಂಡು ಬರುತ್ತವೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat