Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಯಮತ್ತೂರು » ಆಕರ್ಷಣೆಗಳು » ಧ್ಯಾನಲಿಂಗ ದೇವಾಲಯ

ಧ್ಯಾನಲಿಂಗ ದೇವಾಲಯ, ಕೊಯಮತ್ತೂರು

3

ವೆಲ್ಲಿಯಂಗಿರಿಯಲ್ಲಿರುವ ಧ್ಯಾನಲಿಂಗ ದೇವಾಲಯವನ್ನು ಸದ್ಗುರುಗಳು 1994ರಲ್ಲಿ ಸ್ಥಾಪಿಸಿದರು. ಅದೇ ವರ್ಷದಲ್ಲಿ  ಈ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊಟ್ಟ ಮೊದಲ ಬಾರಿಗೆ ಧ್ಯಾನ ಲಿಂಗದ ಬಗ್ಗೆ ಸದ್ಗುರುಗಳು ಚರ್ಚೆ ನಡೆಸಿದ ನಂತರ ಇದನ್ನು ಸ್ಥಾಪಿಸಲಾಯಿತು.

1996ರಲ್ಲಿ ಕಲ್ಲಿನಲ್ಲಿ ಕೆತ್ತಲಾದ ಧ್ಯಾನಲಿಂಗವನ್ನು ಈ ಧ್ಯಾನಲಿಂಗ ದೇವಾಲಯದಲ್ಲಿ ಸ್ಥಾಪಿಸಲಾಯಿತು. 1999ರವರೆಗೆ ಈ ದೇವಾಲಯಕ್ಕೆ ಕೇವಲ ಸದ್ಗುರುಗಳ ಅನುಯಾಯಿಗಳಿಗೆ ಮಾತ್ರ ಪ್ರವೇಶಾವಕಾಶವಿತ್ತು. 23 ನವೆಂಬರ್ 1999ರಿಂದ ಈ ದೇವಾಲಯಕ್ಕೆ ಸಾರ್ವಜನಿಕರಿಗೆ ಪ್ರವೇಶಾವಕಾಶವನ್ನು ಕಲ್ಪಿಸಲಾಯಿತು.

ಈ ದೇವಾಲಯವು ಒತ್ತಡ ಮತ್ತು ಉದ್ವೇಗಗಳನ್ನು ದೂರಮಾಡಿಕೊಳ್ಳಬೇಕು ಎಂದು ಬಯಸುವವರ ಪಾಲಿಗೆ ಅತ್ಯಂತ ಮಹತ್ವದ ಸ್ಥಳವಾಗಿ ಪರಿಣಮಿಸಿದೆ. ಈ ದೇವಾಲಯದ ಪ್ರಶಾಂತವಾದ ವಾತಾವರಣದಲ್ಲಿ ಧ್ಯಾನ ಮಾಡುವ ಸಲುವಾಗಿ ಇಲ್ಲಿಗೆ ಹಲವಾರು ಜನರು ಆಗಮಿಸುತ್ತಿರುತ್ತಾರೆ. ಈ ದೇವಾಲಯದ ಮತ್ತೊಂದು ವಿಶೇಷತೆಯೇನೆಂದರೆ ಇದು ಯಾವುದೇ ಧರ್ಮಕ್ಕೆ ಸಂಬಂಧಿಸಿದ ದೇವಾಲಯವಾಗಿ ನಿಂತಿಲ್ಲ. ಆ ಕಾರಣದಿಂದಾಗಿ ಹಲವು ಜನರು ಧರ್ಮ, ಜಾತಿ ಭೇದವಿಲ್ಲದೆ ಇಲ್ಲಿಗೆ ಧ್ಯಾನ ಮಾಡುವ ಸಲುವಾಗಿ ಆಗಮಿಸುತ್ತಿರುತ್ತಾರೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu