Search
  • Follow NativePlanet
Share
ಮುಖಪುಟ » ಸ್ಥಳಗಳು » ಚೊಟ್ಟನಿಕ್ಕಾರಾ » ಆಕರ್ಷಣೆಗಳು » ಚೊಟ್ಟನಿಕ್ಕಾರ ದೇವಸ್ಥಾನ

ಚೊಟ್ಟನಿಕ್ಕಾರ ದೇವಸ್ಥಾನ, ಚೊಟ್ಟನಿಕ್ಕಾರಾ

4

ಚೊಟ್ಟನಿಕ್ಕಾರ ದೇವಸ್ಥಾನವು ಕೇರಳದಲ್ಲಿ ಪ್ರಮುಖವಾದ ದೇವಸ್ಥಾನ. ಭಗವತಿ ದೇವಿಯು ಇಲ್ಲಿಗೆ ಭೇಟಿ ನೀಡುವ ಸಾವಿರಾರು ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾಳೆ ಎಂದು ನಂಬಲಾಗಿದೆ. ಧಾರ್ಮಿಕ ನಂಬಿಕೆಗಳ ಹೊರತಾಗಿಯೂ ಈ ದೇವಸ್ಥಾನವು ಪುರಾತನ ವಾಸ್ತುಶಿಲ್ಪವಾಗಿದೆ. ದೇವಸ್ಥಾನದಲ್ಲಿ ಭಗವತಿಯು ಮೂರು ವಿಧಗಳಲ್ಲಿ ಅವತರಿಸಿದ್ದಾಳೆ. ಬೆಳಗಿನ ಸಮಯದಲ್ಲಿ ಭಗವತಿಯನ್ನು ಸರಸ್ವತಿಯೆಂದೂ, ಮಧ್ಯಾಹ್ನದಲ್ಲಿ ಲಕ್ಷ್ಮಿಯೆಂದೂ ಮತ್ತು ಸಂಜೆಯ ಸಮಯದಲ್ಲಿ ದುರ್ಗಾ ದೇವತೆಯಾಗಿಯೂ ಪೂಜಿಸಲ್ಪಡುತ್ತಿದ್ದಾಳೆ.

ದೇವಸ್ಥಾನದಲ್ಲಿ ನಡೆಯುವ ಎಲ್ಲಾ ಹಬ್ಬಗಳನ್ನು ಹೋಲಿಸಿದರೆ ಚೊಟ್ಟನಿಕ್ಕಾರಾ ಮಕ್ಕಮ್‌ ತೊಳಲ್‌ ಜನಪ್ರಿಯವಾದದ್ದು. ಮಾನಸಿಕ ಸಮಸ್ಯೆಗಳಿದ್ದವರಿಗೆ ಈ ಚೊಟ್ಟನಿಕ್ಕಾರಾ ದೇವಸ್ಥಾನದ ದೇವರು ಪರಿಹರಿಸುತ್ತಾಳೆ ಎಂದು ಇಲ್ಲಿನ ಜನ ನಂಬಿದ್ದಾರೆ. ಭಗವತಿಯ ಚಿನ್ನದ ದೊಡ್ಡದೊಂದು ಪೂರ್ತಿಯು ಇಲ್ಲಿದೆ. ಆಭರಣಗಳು, ಹೂವು, ಹೂಮಾಲೆಯ ಮೂಲಕ ಈ ಮೂರ್ತಿಯನ್ನು ಶೃಂಗರಿಸಲಾಗಿದೆ.

ದೇವಸ್ಥಾನದ ಸುತ್ತಮುತ್ತ ಬ್ರಹ್ಮ, ಶಿವ, ಸುಬ್ರಹ್ಮಣ್ಯ, ಗಣೇಶ ಮತ್ತು ಸಸ್ತ ದೇವರುಗಳ ಮೂರ್ತಿಗಳಿವೆ. ಅಕ್ಟೋಬರು ಮತ್ತು ನವೆಂಬರಿನ ಅವಧಿಯಲ್ಲಿ ನವರಾತ್ರಿ ಆಚರಣೆ ಮಾಡಲಾಗುತ್ತದೆ. ಈ ಸಮಯ ಇಲ್ಲಿನ ದೇಗುಲಕ್ಕೆ ಭೇಟಿ ನೀಡಲು ಸೂಕ್ತ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun