Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿತ್ತೋರಗಢ » ಆಕರ್ಷಣೆಗಳು » ಸೀತಾಮಾತ ವನ್ಯಧಾಮ

ಸೀತಾಮಾತ ವನ್ಯಧಾಮ, ಚಿತ್ತೋರಗಢ

1

ಸೀತಾಮಾತಾ ವನ್ಯಧಾಮವು ಅರಾವಳಿ ಬೆಟ್ಟಗಳು ಮತ್ತು ಮಾಲ್ವಾ ಬೆಟ್ಟಗಳ ಮೇಲೆ ಇದೆ. ವನ್ಯಧಾಮವು ದಟ್ಟ ಅರಣ್ಯದಿಂದ ಕೂಡಿದ್ದು, ಇಷ್ಟು ದಟ್ಟವಾಗಿರುವ ಒಂದೇ ಅರಣ್ಯವಿದು. ಬಿದಿರು, ಸಲಾರ್, ಆಮ್ಲ ಮತ್ತು ಬೆಲ್‌ ಮರಗಳ ಜೊತೆಗೆ ಈ ಅರಣ್ಯದ ಅರ್ಧದಷ್ಟು ಭಾಗ ತೇಗದ ಮರವಾಗಿದೆ. ಜಖಮ್‌ ಮತ್ತು ಕರ್ಮೋಯಿ ನದಿಗಳು ಇಲ್ಲಿ ಹರಿಯುತ್ತವೆ. ಜಖಮ್‌ ನದಿಗೆ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಸ್ಥಳೀಯರಿಗೆ ಈ ಆಣೆಕಟ್ಟಿನ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಪ್ರಾಣಿಗಳಾದ ಚಿರತೆಗಳು, ಹೈನಾಗಳು, ನರಿಗಳು, ಕಾಡುಬೆಕ್ಕು, ಮುಳ್ಳುಹಂದಿಗಳು, ಜಿಂಕೆ, ಕರಡಿಗಳು ಮತ್ತು ಕೃಷ್ಣಮೃಗಗಳನ್ನು ನಾವು ಇಲ್ಲಿ ಕಾಣಬಹುದು. ಹಾರುವ ಅಳಿಲು ಇಲ್ಲಿನ ಪ್ರಮುಖ ಆಕರ್ಷಕ ಪ್ರಾಣಿ. ರಾತ್ರಿಯ ಹೊತ್ತಲ್ಲಿ ಈ ಅಳಿಲು ಮರದಿಂದ ಮರಕ್ಕೆ ಹಾರುತ್ತಿರುತ್ತದೆ.ಈ ಪ್ರದೇಶವು ಸೀತೆಯ ವನವಾಸದ ಅವಧಿಯಲ್ಲಿ, ಇಲ್ಲಿರುವ ವಾಲ್ಮೀಕಿ ಆಶ್ರಮದಲ್ಲೇ ವಾಸಿಸಿದ್ದಳು ಎಂದು ಹೇಳಲಾಗುತ್ತದೆ. ಇದು ಈ ಪ್ರದೇಶದ ಐತಿಹಾಸಿಕ ಮಹತ್ವ.

 

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun