Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿತ್ತೋರಗಢ » ಆಕರ್ಷಣೆಗಳು » ಮೆನಾಲ್

ಮೆನಾಲ್, ಚಿತ್ತೋರಗಢ

1

ಚಿತ್ತೋರಗಢ-ಬುಂದಿ ರಸ್ತೆಯಲ್ಲಿ ಚಿತ್ತೋರಗಢದಿಂದ 90 ಕಿ.ಮೀ ದೂರದಲ್ಲಿ ಮೆನಾಲ್‌ ಇದೆ. ಈ ದೇವಸ್ಥಾನದ ಸುಂದರ ರಚನೆಯು ಖುಜುರಾಹೋವನ್ನು ನೆನಪಿಸುತ್ತದೆ. ಇದರಿಂದಾಗಿ ಈ ದೇವಸ್ಥಾನವನ್ನು ಮಿನಿ ಖುಜರಾಹೋ ಎಂದು ಕರೆಯಲಾಗುತ್ತದೆಈ ಪ್ರದೇಶದವು ಸಂಪೂರ್ಣವಾಗಿ ಬೌದ್ಧ ದೇವಸ್ಥಾನಗಳಿಂದ ತುಂಬಿದೆ. ಇನ್ನೂ ಹಲವು ಮೂರ್ತಿಗಳಿಗಾಗಿ ಉತ್ಖನನವು ಮುಂದುವರಿದಿದೆ. ದೇವಸ್ಥಾನಗಳ ಹೊರತಾಗಿ, ಈ ಪ್ರದೇಶದಲ್ಲಿ ಸುಂದರವಾದ ಜಲಪಾತಗಳು ಮತ್ತು ದಟ್ಟ ಅರಣ್ಯಗಳಿವೆ. ಇವುಗಳಿಂದಾಗಿ ಈ ತಾಣ ಪಿಕ್‌ನಿಕ್‌ಗೆ ಉತ್ತಮ ಪ್ರದೇಶವಾಗಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri