Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿತ್ತೋರಗಢ » ಆಕರ್ಷಣೆಗಳು » ಆರ್ಕಿಯಲಾಜಿಕಲ್‌ ಮ್ಯೂಸಿಯಂ

ಆರ್ಕಿಯಲಾಜಿಕಲ್‌ ಮ್ಯೂಸಿಯಂ, ಚಿತ್ತೋರಗಢ

1

ಚಿತ್ತೋರಗಢದ ಆರ್ಕಿಯಲಾಜಿಕಲ್‌ ಮ್ಯೂಸಿಯಂ, ಬನ್‌ಬೀರ್ ಕಿ ದಿವಾರ್ ನ ಪಶ್ಚಿಮ ಕೊನೆಯಲ್ಲಿದೆ. ಇದು ಪ್ರಮುಖ ಪ್ರವಾಸಿ ತಾಣ. ಇತಿಹಾಸದಲ್ಲಿ ಆಸಕ್ತಿ ಇರುವವರು ಈ ಪ್ರದೇಶವನ್ನು ಇಷ್ಟಪಡುತ್ತಾರೆ. ಈ ಮ್ಯೂಸಿಯಂನಲ್ಲಿ ಐತಿಹಾಸಿಕ ಕಲಾಕೃತಿಗಳು, ಪೇಂಟಿಂಗ್‌ಗಳು ಮತ್ತು ಮೂರ್ತಿಗಳಿವೆ. ಇವುಗಳನ್ನು ರಜಪೂತರ ಕಾಲದಲ್ಲಿ ಅಥವಾ ರಜಪೂತರ ಆಡಳಿತಾವಧಿಯ ನಂತರದಲ್ಲಿ ಮಾಡಲ್ಪಟ್ಟಿದ್ದು. ಮ್ಯೂಸಿಯಂನಲ್ಲಿರುವ ಕೆಲವು ಕಲಾಕೃತಿಗಳು ಮೌರ್ಯ ಮತ್ತು ಗುಪ್ತರ ಕಾಲದ್ದಾಗಿದೆ. ಈ ಕಲಾಕೃತಿಗಳು ಬೌದ್ಧ ಮತ್ತು ಹಿಂದೂ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಈ ಮ್ಯೂಸಿಯಂ ಹಲವು ಕ್ಷೇತ್ರಗಳಲ್ಲಿ ನಡೆಸಿದ ಉತ್ಖನನಗಳಿಂದ ತೆಗೆದ ಸಾಮಗ್ರಿಗಳನ್ನೂ ಹೊಂದಿದೆ.

 

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat