ಬೀರ್ ಕೆರೆ ಅಥವಾ ಸರೋವರ ಬ್ರಿಟೀಷರ ಕಾಲದಲ್ಲಿ, ಸುಮಾರು 1890 ರಲ್ಲಿ ಕೃತಕವಾಗಿ ನಿರ್ಮಿಸಲಾಯಿತು. ಇದೀಗ ಇದನ್ನು ನಿರ್ಮಿಸಿ ಸುಮಾರು 120 ವರ್ಷಗಳೆ ಕಳೆದಿದೆ.
ಈ ಸರೋವರವನ್ನು ಚಿಕಲ್ದಾರಾ ಪಟ್ಟಣದಿಂದ ಅಗ್ನಿಶಿಲೆಗಳನ್ನು ತಂದು ಕಟ್ಟಲಾಗಿದೆ. ಇದರ ಹತ್ತಿರದದಲ್ಲಿ ಒಂದು ಹಳೆಯ ಉದ್ಯಾನವನವಿದ್ದು, ಆದರೆ ಇದನ್ನು ಅಷ್ಟು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ.