Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿದಂಬರಂ » ಆಕರ್ಷಣೆಗಳು » ತಿರುನೆಲ್ವಯಿಲ್

ತಿರುನೆಲ್ವಯಿಲ್, ಚಿದಂಬರಂ

1

ತಿರುನೆಲ್ವಯಿಲ್ ಎಂಬುದು ಉಚಿನಾಥರ್ ದೇವಾಲಯವೆಂದು ಕರೆಯಲ್ಪಡುವ ಯಾತ್ರಾಸ್ಥಳವಾಗಿ ಗುರುತಿಸಲ್ಪಟ್ಟಿದೆ. ಇದು ತಮಿಳು ನಾಡಿನ ಅತ್ಯಂತ ಪವಿತ್ರವಾದ "ಶೈವ ಸ್ಥಳಗಳಲ್ಲಿ" ಒಂದಾಗಿ ಗುರುತಿಸಲ್ಪಟ್ಟಿದೆ. ಈ ದೇವಾಲಯದ ಒಳಗೆ ಎರಡು ಗರ್ಭಗುಡಿಗಳನ್ನು ನಾವು ನೋಡಬಹುದು. ಅದರಲ್ಲಿ ಒಂದು ಉಚಿನಾಥರ್, ಮತ್ತೊಂದು ಪಾಲ್ವನ್ನನಾಥರ್ ಎಂದು ಕರೆಯಲ್ಪಡುತ್ತದೆ. ಪಾಲ್ವನ್ನನಾಥರ್ ಗುಡಿಯು ಶಿಲಾಫಲಕವನ್ನು ಹೊಂದಿದ್ದು, ಪ್ರಾಚೀನ ತಮಿಳು ವಾಸ್ತುಶಿಲ್ಪದ ಸಮರ್ಥ ಉದಾಹರಣೆಯಾಗಿ ನಿಂತಿದೆ.

ಈ ಶಿಲಾಫಲಕದಲ್ಲಿ ಶಿವ ಮತ್ತು ಪಾರ್ವತಿಯರ ಚಿತ್ರವನ್ನು ಕೆತ್ತಲಾಗಿದೆ. ಈ ದೇವಾಲಯವು ಐದಂತಸ್ತಿನ ಗೋಪುರವನ್ನು ಮತ್ತು ಒಂದು ಪ್ರದಕ್ಷಿಣಾಪಥವನ್ನು ಹೊಂದಿದೆ. ಈ ದೇವಾಲಯ ಸಂಕೀರ್ಣದ ಇನ್ನೊಂದು ಗುಡಿಯಲ್ಲಿ ನಟರಾಜ ಮತ್ತು ಶಿವಕಾಮಿಯರ ಚಿತ್ರವನ್ನು ಕೆತ್ತಲಾಗಿದೆ. ತಿರುನೆಲ್ವಾಯಿಲ್ ಚಿದಂಬರಂನಿಂದ 3 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಅಣ್ಣಾಮಲೈ ವಿಶ್ವಾವಿದ್ಯಾನಿಲಯದ ಆವರಣಕ್ಕೆ ಹಾಗು ತಿರುವೆಟ್ಕಾಲಂ ದೇವಾಲಯಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat