Search
  • Follow NativePlanet
Share
ಮುಖಪುಟ » ಸ್ಥಳಗಳು » ಚೆನ್ನೈ » ತಲುಪುವ ಬಗೆ

ತಲುಪುವ ಬಗೆ

ಮೆಟ್ರೊಪಾಲಿಟನ್ ಸಿಟಿ ಚೆನ್ನೈ ತಮಿಳುನಾಡಿನ ಪ್ರಮುಖ ಪಟ್ಟಣಗಳು ಹಾಗು ಇತರೆ ನಗರಗಳೊಂದಿಗೆ ಉತ್ತಮವಾದ ರಸ್ತೆ ಸಂಪರ್ಕವನ್ನು ಹೊಂದಿದೆ. ಖಾಸಗಿ ಹಾಗು ಸರ್ಕಾರಿ ಬಸ್ಸುಗಳೆರಡು ತಮಿಳುನಾಡಿನ ಬೇರೆ ಬೇರೆ ಭಾಗಗಳಿಗೆ ಇಲ್ಲಿಂದ ಲಭ್ಯವಿದೆ. ಅಲ್ಲದೆ ಟ್ಯಾಕ್ಸಿ ಹಾಗು ಕ್ಯಾಬ್ ವ್ಯವಸ್ಥೆಯು ಕೂಡ ಇಲ್ಲಿಂದ ರಾಜ್ಯದ ಬೇರೆ ಭಾಗಗಳಿಗೆ ತೆರಳಲು ಲಭ್ಯವಿದ್ದು ಪ್ರಯಾಣ ದುಬಾರಿಯಾಗುತ್ತದೆ.