Search
  • Follow NativePlanet
Share
ಮುಖಪುಟ » ಸ್ಥಳಗಳು » ಚೌಲ್ » ಆಕರ್ಷಣೆಗಳು » ಚೌಲ್ ಕಡು ದೀಪದ ಗೋಪುರ (ಲೈಟ್ ಹೌಸ್)

ಚೌಲ್ ಕಡು ದೀಪದ ಗೋಪುರ (ಲೈಟ್ ಹೌಸ್), ಚೌಲ್

1

ಚೌಲ್ ಕಡು ದೀಪದ ಗೋಪುರವು ಕೊರ್ಲೈ ಕೋಟೆಯ ಬಳಿಯಲ್ಲಿ ಇದೆ. ನೀವು ಯಾಂತ್ರಿಕ ದೋಣಿಗಳ ಮೂಲಕ ಈ ಗೋಪುರವನ್ನು ತಲುಪಬಹುದು. ಇಲ್ಲಿಗೆ ತಲುಪಲು ಒಂದರಿಂದ ಒಂದೂವರೆ ಗಂಟೆಗಳ ಪ್ರಯಾಣ ಮಾಡಬೇಕಾಗುತ್ತದೆ. 17 ನೇ ಶತಮಾನದಲ್ಲಿ ಈ ದೀಪದ ಗೋಪುರವು ರೆವ್ಡಂಡ ಕೋಟೆಗೆ ಪ್ರವೇಶಿಸಲು ಮುಖ್ಯ ಹೆಗ್ಗುರುತಾಗಿ ಬಳಕೆಯಾಗುತ್ತಿತ್ತು. ಈ ಕೋಟೆ ಇಲ್ಲಿಂದ 6 ಕಿ.ಮೀ ದೂರದಲ್ಲಿದೆ.  

ಚೌಲ್ ಕಡು ದಂಡೆಯು ದೀಪದ ಗೋಪುರದ ಸುತ್ತ ನೋಡಲೇ ಬೇಕಾದ ಸುಂದರ ದೃಶ್ಯವೈಭವವನ್ನು ಒದಗಿಸುತ್ತದೆ. ಆದರೆ ಹಲವಾರು ಬಂಡೆಗಳು ನೀರಿನಲ್ಲಿ ಮುಳುಗಿದ್ದು ದೋಣಿಗಳಿಗೆ ತೊಂದರೆಯುಂಟು ಮಾಡುತ್ತವೆ. ಹಾಗಾಗಿ ದೀಪದ ಗೋಪುರದ ಸುತ್ತ ದೋಣಿಯಾನಕ್ಕಾಗಿ ಒಂದು ತ್ರಿಜ್ಯವನ್ನು ನಿರ್ಮಾಣ ಮಾಡಲಾಗಿದೆ. ಈ ದಂಡೆಯ ಸಮೀಪದಲ್ಲಿ 1860 ರಲ್ಲಿ ಒಂದು ನಿರಾಶ್ರಿತರ ಶಿಬಿರವನ್ನು ನಿರ್ಮಾಣ ಮಾಡಲಾಗಿತ್ತು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri