Search
  • Follow NativePlanet
Share
ಮುಖಪುಟ » ಸ್ಥಳಗಳು » ಚೌಕೋರಿ » ಆಕರ್ಷಣೆಗಳು » ಪಾತಾಳ ಭುವನೇಶ್ವರ

ಪಾತಾಳ ಭುವನೇಶ್ವರ, ಚೌಕೋರಿ

1

ಸಮುದ್ರ ಮಟ್ಟದಿಂದ 1350 ಮೀಟರ್ ಎತ್ತರದಲ್ಲಿರುವ ಪಾತಾಳ ಭುವನೇಶ್ವರ ದೇವಾಲಯ ಸಂಪೂರ್ಣ ಗುಹಾಂತರವಾಗಿದೆ. ಶಿವ ಇಲ್ಲಿನ ಆರಾಧ್ಯ ದೈವ. ಈ ಗುಹಾಂತರ ದೇವಾಲಯ 33 ಕೋಟಿ ದೇವತೆಗೆಳ ತಾಣವಾಗಿದೆ ಎಂಬ ನಂಬಿಕೆಯೂ ಭಕ್ತರಲ್ಲಿದೆ. ಗುಹೆಯ ಖಂಬ ಹಾಗೂ ಪದರಗಳ ಮೇಲೆ ವಿವಿಧ ದೇವತೆಗಳ ಸುಂದರ ಕೆತ್ತನೆಗಳನ್ನು ನೋಡಬಹುದು. ಈ ದೇವಾಲಯವು ಈಶಾನ್ಯದ ಗಂಗೋಳಿಹಟ್‌ನಿಂದ 16 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಂದ ರಾಜಾರಾಂಭ, ಪಂಚಚೂಳಿ, ನಂದಾದೇವಿ ಮತ್ತು ನಂದಾಕಟ್ಸ್‌ ಪೀಕ್‌ಗಳನ್ನು ಆಸ್ವಾದಿಸಬಹುದಾಗಿದೆ. ಭಕ್ತಿ ಪ್ರಧಾನವಾದ ಈ ಸ್ಥಳ ಚಾರ್‌ಧಾಮದಷ್ಟೇ ಪವಿತ್ರವಾದದ್ದು ಎಂದೂ ಕೂಡ ಭಕ್ತರಿಂದ ಪರಿಗಣಿಸಲ್ಪಟ್ಟಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun